ಬೆಂಗಳೂರು: ಆಗಸ್ಟ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ ವಸತಿ ಕಟ್ಟಡಗಳು, ಪೂಜಾ ಸ್ಥಳಗಳು, ಶಾಲಾ ಕಾಲೇಜುಗಳ ಮೇಲೆ ತಿರಂಗಾ ಹಾರಿಸಲು ಸೂಚನೆ ನೀಡಲಾಗಿದ್ದು,ಇಸ್ಲಾಂ, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ ಸಮುದಾಯಗಳಿಗೆ ರಾಜ್ಯ ಅಲ್ಪ ಸಂಖ್ಯಾತರ ಆಯೋಗದಿಂದ ಈಗಾಗಲೇ ಸೂಚನೆ ರವಾನೆಯಾಗಿದೆ.
Kshetra Samachara
06/08/2022 01:26 pm