ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಕು ನಾಯಿ ತಂದೆ ತಾಯಿ ಹೆಸ್ರು ಕೇಳೋದಾ ಬಿಬಿಎಂಪಿ. ?

ವರದಿ - ಗಣೇಶ್ ಹೆಗಡೆ

ಬೆಂಗಳೂರು -ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ ಭ್ರಷ್ಟಾ ಚಾರ ಅಷ್ಟೇ ಅಲ್ಲದೇ ಅಪಹಾಸ್ಯ ದಲ್ಲೂ ಚರ್ಚೆಗೆ ಕಾರಣವಾಗಿದೆ. ಸಾಕು ನಾಯಿಗಳಿಗೆ ತಂದೆ - ತಾಯಿ ಹೆಸ್ರನ್ನು ತಿಳಿಸುವಂತೆ ಅರ್ಜಿ ಸಿದ್ದಪಡಿಸಿರೋದು ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.

ಹೌದು ಬಿಬಿಎಂಪಿ ಸಾಕು ನಾಯಿ ಗಳಿಗೆ ನೀಡಲಾಗುವ ಲೈಸೆನ್ಸ್ ಅಪ್ಲಿಕೇಶನ್ ನಲ್ಲಿ ಒಂದು ಕಾಲಂ ನೀಡಲಾಗಿದೆ. ಅದರಲ್ಲಿ ನಾಯಿ ತಂದೆ ತಾಯಿ ಹೆಸ್ರು ಕಡ್ಡಾಯವಾಗಿ ನಮೂದಿಸುವಂತೆ ಉಲ್ಲೇಖಿಸಿರುವುದು ನಗೆ ಪಾಟಲಿಗೀಡಾಗುವಂತೆ ಮಾಡಿದೆ.

ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಕೇಳಿದ್ರೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.ಅದ್ರಲ್ಲೂ ಸಾಕು ನಾ ಯಿ ತಂದೆ- ತಾಯಿ ಹೆಸ್ರು ನೀಡ ಬೇಕಿರುದು ಮಾಲೀಕರಿಗೂ ಪಚೀತಿ ತಂದೊಡ್ಡಿದೆ. ಇದರಿಂದ ಪಾಲಿಕೆ ಮತ್ತಷ್ಟು ಮುಜು ಗರಕ್ಕೀಡಾಗುವಂತೆ ಮಾಡಿದೆ.

Edited By : Nirmala Aralikatti
Kshetra Samachara

Kshetra Samachara

28/07/2022 01:20 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ