ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ಮೇಲು ಸೇತುವೆ ಸದೃಢತೆ ಪರೀಕ್ಷೆ

ಬೆಂಗಳೂರು- ಬಿಬಿಎಂಪಿ ವ್ಯಾಪ್ತಿ ಯಲ್ಲಿ ಇರುವ ಮೇಲುಸೇತುವೆಗಳ ಸದೃಡತೆಯನ್ನು ಪರೀಕ್ಷೆಗೆ ಒಳಪಡಿ ಸಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮುಂದಾಗಿದೆ. ಈ ಬಗ್ಗೆ ಖಾಸಗಿ ಸಂಸ್ಥೆಯಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳ ಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ಪಿ.ಎನ್. ರವೀಂದ್ರ ರವರು ತಿಳಿಸಿದರು.

2019-20 ರಲ್ಲೂ ಖಾಸಗಿ ಸಂಸ್ಥೆ ಯೊಂದಿಗೆ ಕಾರ್ಯದೇಶ ನೀಡಿ, ಮೇಲು ಸೇತುವೆಗಳ ಸದೃಡತೆ, ಸ್ಥಿತಿಯ ಕುರಿತು ಪರೀಕ್ಷಿಸಿ ವರದಿ ಪಡೆಯಲಾಗಿತ್ತು. ಆ ಸಂಸ್ಥೆಯ ಎಲ್ಲಾ ಮೇಲು ಸೇತುವೆ ಸದೃಡ ವಾಗಿರುವ ಬಗ್ಗೆ 2020 ಸಪ್ಟೆಂಬರ್ ನಲ್ಲಿ ವರದಿ ಸಲ್ಲಿಸಿತ್ತು.

ಅದರಂತೆ ಈ ವರ್ಷವೂ ಮೇಲು ಸೇತುವೆಗಳ ಸಧೃಡತೆ ಪರೀಕ್ಷಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

Edited By : Nirmala Aralikatti
Kshetra Samachara

Kshetra Samachara

01/06/2022 05:22 pm

Cinque Terre

664

Cinque Terre

0

ಸಂಬಂಧಿತ ಸುದ್ದಿ