ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಂಬೇಡ್ಕರ್ 8 ಅಡಿ ಕಂಚಿನ ಪುತ್ಥಳಿ ಅನಾವರಣ

ಆನೇಕಲ್ : ಎಲ್ಲಾ ಜಾತಿ ವರ್ಗದವರಿಗೂ ಅಂಬೇಡ್ಕರ್ ಸಮಾನತೆಯನ್ನು ಕಲ್ಪಿಸಿದ್ದಾರೆ . ಹಾಗಾಗಿ ಪಕ್ಷಬೇಧ ಮರೆತು ಎಲ್ಲರೂ ಕೂಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿರಿಯ ಹೋರಾಟಗಾರ ಸರ್ಜಾಪುರ ಶ್ರೀರಾಮ್ ಮನವಿ ಮಾಡಿದ್ದಾರೆ.

ಸರ್ಜಾಪುರದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ತಿಂಗಳು 24 ರಂದು 8 ಅಡಿಯ ಅಂಬೇಡ್ಕರ್ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ಸಾಹೇಬ ಅವರ ಮೊಮ್ಮಗ ಯಶ್ವಂತ್ ಭೀಮರಾವ್ ಅಂಬೇಡ್ಕರ್ ನಡೆಸಿಕೊಡಲಿದ್ದಾರೆ ಎಂದರು. ಇದೇ ವೇಳೆ ತಮಿಳುನಾಡು ಲೋಕಸಭಾ ಸದಸ್ಯ ತಿರುಮಾವಳ್ಳವರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

Edited By : Shivu K
Kshetra Samachara

Kshetra Samachara

23/04/2022 11:55 am

Cinque Terre

3.9 K

Cinque Terre

0

ಸಂಬಂಧಿತ ಸುದ್ದಿ