ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 .52 ಕೋಟಿ ಮೌಲ್ಯದ 9 ಎಕರೆ ಒತ್ತುವರಿ ತೆರವು

ಆನೇಕಲ್ : ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ , ಮಂಜುನಾಥ ಆದೇಶದಂತೆ ಆನೇಕಲ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಒತ್ತುವರಿ ಕಾರ್ಯಚರಣೆ ನಡೆದಿದೆ. ಆನೇಕಲ್ ಭಾಗದಲ್ಲಿ ಮುತ್ತಾನಲ್ಲೂರು ಪಂಚಾಯಿತಿಯ ಗೊಪಸಂದ್ರ ಮರಸೂರು ಗ್ರಾಮ ಪಂಚಾಯಿತಿ ಮಡಿವಾಳ, ಬನ್ನೇರುಘಟ್ಟ, ಬಳಿಯ ಭೂತನಹಳ್ಳಿ, ಯಮರೆ ಬಳಿಯ ಇಟ್ಟಗೂರು ಸೇರಿದಂತೆ ಸುಮಾರು 9 ಎಕರೆ ವಿಸ್ತೀರ್ಣ ಜಾಗವನ್ನು 13.52 ಕೊಟಿ ಮೌಲ್ಯದ ಕೆರೆ, ರಾಜಕಾಲುವೆ, ಸ್ಮಶಾನ, ಸರ್ಕಾರಿ ಜಾಗ ಆಸ್ತಿಯನ್ನು ಸರ್ಕಾರ ಅಧಿನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.

-ವರದಿ ಹರೀಶ್ ಗೌತಮನಂದ

Edited By : Shivu K
Kshetra Samachara

Kshetra Samachara

30/01/2022 11:05 am

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ