ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1533, ಎಲ್ಲಾ 8 ವಲಯಗಳಲ್ಲಿನ ನಿಯಂತ್ರಣಾ ಕೊಠಡಿಗಳು ಹಾಗೂ ಎಲ್ಲಾ 27 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆಗಳು 24×7 ಕಾರ್ಯನಿರ್ವಹಿಸಲಿದೆ. ನಾಗರೀಕರು ಕೋವಿಡ್ ಸಂಬಂಧಿಸಿದಂತೆ ಟ್ರಯಾಜಿಂಗ್, ಕೋವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲಾಗುವ, ಲಸಿಕೆ ಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಅಗತ್ಯ ಮಾಹಿತಿ ನೀಡಲಿದ್ದಾರೆ.
ಬಿಬಿಎಂಪಿ ವಲಯ ಕೋವಿಡ್-19 ಸಹಾಯವಾಣಿ ಸಂಖ್ಯೆಗಳ ವಿವರ:
ಕ್ರ.ಸಂಖ್ಯೆ - ವಲಯ - ದೂ.ಸಂಖ್ಯೆ
1. ಬೊಮ್ಮನಹಳ್ಳಿ 8884666670
2. ದಾಸರಹಳ್ಳಿ 94806 83133
3. ಪೂರ್ವ 9480685163
4. ಮಹದೇವಪುರ 08023010101
5. ಆರ್.ಆರ್.ನಗರ 08028601050
6. ದಕ್ಷಿಣ 8431816718
7. ಪಶ್ಚಿಮ 08068248454
8. ಯಲಹಂಕ 9480685961
ಬಿಬಿಎಂಪಿ 27 ವಿಧಾನಸಭಾ ಕ್ಷೇತ್ರ ಕೋವಿಡ್-19 ಸಹಾಯವಾಣಿ ಸಂಖ್ಯೆಗಳ ವಿವರ:
ಕ್ರ.ಸಂಖ್ಯೆ - ವಿಧಾನಸಭಾ ಕ್ಷೇತ್ರ - ದೂ.ಸಂಖ್ಯೆ
1. ಬೆಂಗಳೂರು ದಕ್ಷಿಣ 8884666524
2. ಬೊಮ್ಮನಹಳ್ಳಿ 8884666670
3. ದಾಸರಹಳ್ಳಿ 9480683132
4. ಸಿ.ವಿ.ರಾಮನ್ ನಗರ 9480688581
5. ಹೆಬ್ಬಾಳ 9481277493
6. ಪುಲಕೇಶಿನಗರ 7338268072
7. ಸರ್ವಜ್ಞ ನಗರ 9975006583
8. ಶಾಂತಿನಗರ 9480683535
9. ಶಿವಾಜಿನಗರ 9480683555
10. ಕೆ.ಆರ್.ಪುರ 080-23010102
11. ಮಹದೇವಪುರ 080-23010103
12. ಆರ್.ಆರ್.ನಗರ 9480683429
13. ಯಶವಂತಪುರ 9480683378
14. ಬಿ.ಟಿ.ಎಂ ಲೇಔಟ್ 6360754634
15. ಬಸವನಗುಡಿ 6361964647
16. ಚಿಕ್ಕಪೇಟೆ 6360974532
17. ಜಯನಗರ 6360920463
18. ಪದ್ಮನಾಭ ನಗರ 9019960215
19. ವಿಜಯನಗರ 9019960245
20. ಚಾಮರಾಜಪೇಟೆ 9480683373
21. ಗಾಂಧಿನಗರ 9480683371
22. ಗೋವಿಂದರಾಜ ನಗರ 9480683372
23. ಮಹಾಲಕ್ಷ್ಮೀ ಲೇಔಟ್ 9480683375
24. ಮಲ್ಲೇಶ್ವರ 9480683374
25. ರಾಜಾಜಿನಗರ 9480683376
26. ಬ್ಯಾಟರಾಯನಪುರ 9480685964
27. ಯಲಹಂಕ 9480685961
Kshetra Samachara
12/01/2022 06:09 pm