ಕೆ.ಆರ್.ಪುರಂ: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರೋಡ್ ಹೊಳೆಯಂತಾಗಿವೆ.ರಸ್ತೆಯಲ್ಲಿ ಸಂಚರಿಸುವಾಗ ನೀರು ಜಾಸ್ತಿ ಬಂದ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದಾನೆ.
ವೆಂಕಟೇಶ್ ಎಂಬ ಸರ್ಕಾರಿ ನೌಕರ ನಿನ್ನೆ ಡ್ಯೂಟಿ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ. ವಾಹನ ಸವಾರ ವೆಂಕಟೇಶ್ ಅವರು ಕಾಲು ತುಂಬಾ ಏಟಾಗಿದ್ದು.ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ದುರಂತ ನಡೆದಿದೆ.
ಗಾಯಾಳು ವೆಂಕಟೇಶ್ ಅವ್ರಿಗೆ ಕಾಲಿನ ಹಿಮ್ಮಡಿ ಭಾಗ ಒಡೆದು ಹೋಗಿ 22 ಹೊಲಿಗೆ ಹಾಕಲಾಗಿದೆ.
Kshetra Samachara
03/08/2022 10:40 pm