ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು ಕಾಶ್ಮೀರದ 370 ವಿಧಿ ರದ್ದು ..ಪ್ರತ್ಯೇಕವಾದಿಗಳಿಗೆ ಪ್ರಬಲ ಗುದ್ದು.. ಜಗದೊಳು ಭಾರತದ್ದೇ ಸದ್ದು...

ವಿಶೇಷ ಸಂದರ್ಶನಲ್ಲಿ ಕಾರ್ಗಿಲ್ ಯೋಧ ಪ್ರಸನ್ನಕುಮಾರ್ ಘರ್ಜನೆ..

ಸಂದರ್ಶನ-- ಪ್ರವೀಣ್ ನಾರಾಯಣ ರಾವ್ ಬೆಂಗಳೂರು ಆಗಷ್ಟ್ 16 ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಮ್ಮುಕಾಶ್ಮೀರಕ್ಕಿದ್ದ ವಿಶೇಷ ಕಾನೂನು 370 ವಿಧಿಯನ್ನು ರದ್ದು ಗೊಳಿಸುವ ಮೂಲಕ ಸ್ವತಂತ್ರ ಭಾರತಕ್ಕೆ ದೊಡ್ಡ ಮೆರಗನ್ನು ತಂದಿದ್ದಾರೆ..

ಭಾರತ ಸೈನ್ಯಕ್ಕೆ ದೊಡ್ಡ ಶಕ್ತಿಯನ್ನೇ ತುಂಬಿದ್ದಾರೆ.. ಎಂದು ಕಾರ್ಗಿಲ್ ವೀರಯೋಧ ಪ್ರಸನ್ನ ಕುಮಾರ್ ಹೇಳಿದ್ದಾರೆ.. ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಕಿರು ಸಂದರ್ಶನ ಇಲ್ಲಿದೆ..

Edited By : Somashekar
PublicNext

PublicNext

16/08/2022 07:14 pm

Cinque Terre

30.5 K

Cinque Terre

0