ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೃತ‌ ಮಹೋತ್ಸವ ಪ್ರಯುಕ್ತ ವಿಧಾನಸೌಧಕ್ಕೆ ಬೆಳಕಿನ ಚಿತ್ತಾರ

ವಿಧಾನಸೌಧ : ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75ವರ್ಷಗಳ ಅಮೃತ ಮಹೋತ್ಸವವನ್ನು ನಾವೆಲ್ಲಾ ಆಚರಿಸಿಕೊಳ್ಳುತ್ತಿದ್ದೇವೆ. ಈಗಾಗಲೇ ಎಲ್ಲಾ ಕಡೆ ಹಬ್ಬದ ವಾತಾವರಣ ಮನೆಮಾಡಿದೆ. ರಾಜ್ಯ ರಾಜಧಾನಿ ಶಕ್ತಿಸೌಧ ವಿಧಾನಸೌಧಕ್ಕೆ ತ್ರಿವರ್ಣ ಧ್ವಜದ ಬೆಳಕಿನ‌ ವಿದ್ಯುತ್ ದೀಪ ಅಳವಡಿಸಿದ್ದಾರೆ. ರಾತ್ರಿ ವೇಳೆ ವಿದ್ಯುತ್ ದೀಪಗಳ ಬಣ್ಣದಲ್ಲಿ ಶಕ್ತಿಸೌಧ ನಮ್ಮ‌ಬೆಂಗಳೂರಿನ‌ ಹೆಗ್ಗುರುತು ವಿಧಾನಸೌಧವನ್ನು ಕಣ್ತುಂಬಿಕೊಳ್ಳುವುದೇ ತುಂಬಾನೆ ಖುಷಿ ವಿಷಯ.ಯಾರೋ ಪುಣ್ಯಾತ್ಮ ವಾಹನ ಚಲಿಸಿಕೊಂಡು ಮುಂದೆ ಸಾಗುತ್ತಾ ತೆಗೆದ ವೀಡಿಯೋ ನೋಡುವುದೇ ಕಣ್ಣಿಗೆ ಪರಮಾನಂದ.

Edited By : PublicNext Desk
Kshetra Samachara

Kshetra Samachara

10/08/2022 11:29 pm

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ