ನಿನ್ನೆ ಜೇಮ್ಸ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಘಣ್ಣ ಹಾಗೂ ಶಿವಣ್ಣ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ವೇದಿಕೆ ಮೇಲೆ ರಾಘವೇಂದ್ರ ರಾಜ್ ಕುಮಾರ್ ಅಪ್ಪು ಬಗ್ಗೆ ಮಾತನಾಡುತ್ತ ಭಾವುಕರಾದ್ರು. ಈ ವೇಳೆ ನನಗೆ ಅನಾರೋಗ್ಯ ಕಾಡಿತ್ತು ಆದ್ರೂ ಉಳಿಸಿಕೊಂಡ್ರು. ಈಗ ನಾನು ಅಪ್ಪು ಹುಡುಕಿಕೊಂಡು ಹೋಗ್ತೇನೆ ಎಂದು ಕಣ್ಣೀರಾದ್ರು.
ಈ ವೇಳೆ ವೇದಿಕೆ ಮೇಲೆ ಬಂದ ಶಿವಣ್ಣ ರಾಘಣ್ಣನನ್ನು ತಬ್ಬಿಕೊಂಡು ಭಾವುಕರಾದ್ರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದೆ.
PublicNext
14/03/2022 04:34 pm