This is a modal window.
Beginning of dialog window. Escape will cancel and close the window.
End of dialog window.
ಬೆಂಗಳೂರು: ಎಸ್ಎಸ್ಎಲ್‌ಸಿ ಹಾಗೂ ಆರ್‌ಟಿಇ ಶುಲ್ಕ ಮರು ಪಾವತಿಗೆ ಶಾಲೆಗಳ ಮಾನ್ಯತಾ ನವೀಕರಣ ಕಡ್ಡಾಯವಾಗಿತ್ತು. ಅದಕ್ಕೆ ವಿರೋಧಿಸಿ 'ರೂಪ್ಸಾ' ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು.
ಅದರ ವಿಚಾರಣೆ ನಡೆಸಿದ ನ್ಯಾಯಾಲಯವು ಖಾಸಗಿ ಶಾಲೆಗಳಿಗೆ ಮಾನ್ಯತಾ ನವೀಕರಣ ಕಡ್ಡಾಯಕ್ಕೆ ತಡೆಯಾಜ್ಞೆ ನೀಡಿದೆ.
PublicNext
08/02/2022 07:41 pm