ಚಿಕ್ಕಪೇಟೆ: ನಾಳೆ ಬೆಂಗಳೂರಿನ ಕರಗ ಇರುವ ಕಾರಣ ಎಲ್ಲಾ ತಯಾರಿಗಳನ್ನ ಮಾಡಿಕೊಟ್ಟಿದ್ದೇವೆ. ಹೀಗಾಗಿ ಕರಗ ಬಹಳ ಸೂಸೂತ್ರವಾಗಿ ನಡೆಯುತ್ತೆ. ಇದಕ್ಕೆ ಭಕ್ತಾದಿಗಳು ಸಹ ಸಹಕರಿಸಬೇಕು.ಎಲ್ಲರೂ ದೇವರ ದರ್ಶನ ಮಾಡಬೇಕು. ಇವತ್ತು ರಾತ್ರಿ ಇಂದಲೇ ಪೂಜೆ ಆರಂಭವಾಗುತ್ತೆ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ತಿಳಿಸಿದ್ದಾರೆ.
PublicNext
15/04/2022 07:47 pm