ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ ಲಾಂಛನ ಸಂಸ್ಥೆ ಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಫೇಲಾದ ಮಕ್ಕಳಿಗೆ ನುರಿತ ಶಿಕ್ಷಕರಿಂದ ಉಚಿತ ಶಿಕ್ಷಣ

ಆನೇಕಲ್‌: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಜಲಾಂಛನ ಸಂಸ್ಥೆ ಯಿಂದ SSLC ಯಲ್ಲಿ ಫೇಲಾದ ಮಕ್ಕಳಿಗೆ ನುರಿತ ಶಿಕ್ಷಕರಿಂದ ಉತ್ತಮ ಭೋಧನೆ ಮಾಡುವುದರ ಮೂಲಕ ಉತ್ಸಾಹವನ್ನು ತುಂಬುತ್ತಿದ್ದಾರೆ. ಇನ್ನು ನುರಿತ ಶಿಕ್ಷಕರಾದ ತಿಮ್ಮರಾಯಸ್ವಾಮಿ ಶಾಲೆಯ ವಾಸು,ಸರಸ್ವತಿ ವಿದ್ಯಾಮಂದಿರಾದ ಹೆಚ್.ಎಂ.ಭಾಗ್ಯ ಶ್ರೀವಾಣಿ ಕಾಲೇಜಿನ ಚಂದ್ರಶೇಖರ್ ಆನೇಕಲ್ ಪಬ್ಲಿಕ್ ಶಾಲೆಯ ನಾಗವೇಣಿ ಇನ್ನೂ ಅನೇಕ ಉತ್ತಮ ಶಿಕ್ಷಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ಉಚಿತವಾಗಿ ರಾಜಲಾಂಛ ಸಂಸ್ಥೆಯ ಜಿಗಣಿ ಘಟಕದಿಂದ ನೀಡಲಾಗಿದೆ.

ತೆಲಗರಹಳ್ಳಿ ಗಣೇಶ್ ರವರ ತಂಡದ ವತಿಯಿಂದ ಸರ್ಕಲ್ ಇನ್ಸ್ ಪೆಕ್ಟರ್ ಎಲ್.ವೈ .ರಾಜೇಶ್ ರವರ ಮಾರ್ಗದರ್ಶನದಲ್ಲಿ

ಫೇಲಾದ ಮಕ್ಕಳಿಗೆ ನುರಿತ ಶಿಕ್ಷಕ ರಿಂದ ತರಗತಿಗಳನ್ನು ನಡೆಸುತ್ತಿದ್ದು ರಾಜ ಲಾಂಛನ ಧ್ಯೇಯ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

11/06/2022 10:52 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ