ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಬಿಎಂಪಿಯಿಂದ ರಾಷ್ಟ್ರಧ್ವಜಕ್ಕೆ ಅಪಮಾನ..?

ಬೆಂಗಳೂರು : ರಾಷ್ಟ್ರಧ್ವಜ ಮನಸ್ಸಿಗೆ ಬಂದಂತೆ ಸಿದ್ದಪಡಿಸಲಾಗಿದೆ ಎಂದು ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದಾರೆ.

ಬಾವುಟದ ಮಧ್ಯಭಾಗದಲ್ಲಿ ಬರಬೇಕಿದ್ದ ಅಶೋಕ ಚಕ್ರ ಕೆಲವು ಬಾವುಟಗಳಲ್ಲಿ ಅಂಚಿನಲ್ಲಿ ಇದೆ.ವೃತ್ತಕಾರದ ಬದಲು ಮೊಟ್ಟೆಯಾಕಾರದಲ್ಲಿದೆ.ಬಾವುಟದ ಆಕಾರದಲ್ಲೂ ಸಾಕಷ್ಟು ವ್ಯತ್ಯಾಸ ಇದ್ದು, ಬಣ್ಣ ಮತ್ತು ಅಳತೆಯಲ್ಲಿ ವ್ಯತ್ಯಾಸವಿದೆ.

ಕೂಡಲೇ ಇಂಥ ಬಾವುಟವನ್ನ ಹಿಂಪಡೆಯುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.

ಇನ್ನು ಬಾವುಟವನ್ನು 25 ರೂಪಾಯಿ ಗೆ ಬಿಬಿಎಂಪಿ ಮಾರಾಟ ಮಾಡುತ್ತಿದೆ.ರಾಷ್ಟ್ರ ಧ್ವಜದ ಹೆಸರಲ್ಲಿ ಬಿಬಿಎಂಪಿ ಹಣದ ಲೂಟಿಗೆ ನಿಂತಿದೆ. ಬಿಬಿಎಂಪಿ ಅಧಿಕಾರಿಗಳಿಗೆ ರಾಷ್ಟ್ರ ಧ್ವಜದ ಬಗ್ಗೆ ಅರಿವು ಇಲ್ವ? ಹಣ ಮಾಡುವುದೊಂದೆನಾ ಬಿಬಿಎಂಪಿ ಅಧಿಕಾರಿಗಳ ಲೆಕ್ಕಾಚಾರ? ಎಂದು ಜನ ಆಕ್ರೋಶ ಹೊರಹಾಕ್ತಿದ್ದಾರೆ.

Edited By : Shivu K
PublicNext

PublicNext

05/08/2022 07:55 pm

Cinque Terre

29.31 K

Cinque Terre

11

ಸಂಬಂಧಿತ ಸುದ್ದಿ