ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಕೆಂಗೇರಿ ಕೋನಸಂದ್ರದ ಅಂಡರ್ ಪಾಸ್ ನಲ್ಲಿ ಕೊಲೆ!

Exclusive

ಬೆಂಗಳೂರು:ಕೆಂಗೇರಿಯ ಹೆಮ್ಮಿಗೆಪುರ ವಾರ್ಡ್ ನೈಸ್ ರೋಡ್ ಬ್ರಿಜ್ ಕೆಳಗೆ ಒಂದು ಕೊಲೆ ಯಾಗಿದ್ದು, ಯಾರು ಎಂದು ಇನ್ನೂ ತಿಳಿದು ಬಂದಿಲ್ಲ. ಸುಮಾರು 25-26 ವಯಸ್ಸಿನ ಹುಡುಗ ಕೊಲೆಯಾಗಿರುವ ದುರ್ದೈವಿ. ಕೋನಸಂದ್ರದ ನೈಸ್ ರಸ್ತೆಯ ಅಂಡರ್ ಪಾಸ್ ಬಳಿ ಸಂಭವಿಸಿದ್ದು ರಾತ್ರಿ ವೇಳೆಯಲ್ಲಿ ಘಟನೆ ಸಂಭವಿಸಿದೆ.

ಈಗಾಗ್ಲೆ ಪೊಲೀಸ್ ಬಂದೋಬಸ್ತ್ ಏರ್ಪಟ್ಟಿದ್ದು, ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿದೆ.

Edited By : Manjunath H D
Kshetra Samachara

Kshetra Samachara

17/07/2022 11:37 am

Cinque Terre

3.97 K

Cinque Terre

0

ಸಂಬಂಧಿತ ಸುದ್ದಿ