ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ಮುಖಂಡನ ಸಾವಿಗೂ ಮುನ್ನ ಡೆತ್ ನೋಟ್ ರೆಡಿಯಾಗಿತ್ತಾ?:ಪತ್ನಿಯ ಆಡಿಯೋ ಬಹಿರಂಗ

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ನೇಣಿಗೆ ಶರಣಾಗುವ ಮುನ್ನವೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಸತ್ಯ ಹೊರ ಬಂದಿದೆ. ಆ ಸಮಯದಲ್ಲೇ ಡೆತ್ ನೋಟ್ಅನ್ನು ಅನಂತರಾಜು ಬರೆದಿಟ್ಟಿದ್ರು ಎಂಬುದನ್ನು ಪತ್ನಿ ಸುಮಾ ಅವರೇ ರೇಖಾ ಬಳಿ ಮಾತನಾಡುವಾಗ ಹೇಳಿದ್ದಾರೆ. ಡೆತ್ ನೋಟ್ ಇದೆ ಅದನ್ನ ನಾನು ಯಾವಾಗ ಬೇಕಾದ್ರು ಕೇಸ್ ಮಾಡಿಸ್ತೀನಿ ಅಂತ ಧಮ್ಕಿ ಹಾಕಿರೋ ಆಡಿಯೋ ಸದ್ಯ ರಿವಿಲ್ ಆಗಿದೆ.

ಹಾಗಿದ್ರೆ ಮೊದಲ ಬಾರಿ ಅನಂತರಾಜು ಆತ್ಮಹತ್ಯೆ ಪ್ರಯತ್ನಿಸಿದಾಗ ಸುಮಾ ಯಾಕೆ ದೂರು ಕೊಡಲಿಲ್ಲ? ರೇಖಾ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ? ಎಂಬ ಅನುಮಾನ ಹೆಚ್ಚಾಗ್ತಿದೆ. ಸದ್ಯ ಇಂದು ಬ್ಯಾಡರಹಳ್ಳಿ ಠಾಣೆಗೆ ಹಾಜರಾಗಲಿರೋ ರೇಖಾ ಸುಮಾ ವಿರುದ್ಧ ದೂರು ಕೊಡುವ ಸಾಧ್ಯತೆಯಿದೆ.

Edited By : Manjunath H D
PublicNext

PublicNext

01/06/2022 07:55 am

Cinque Terre

34.48 K

Cinque Terre

1

ಸಂಬಂಧಿತ ಸುದ್ದಿ