ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕೊಲೆ ಯತ್ನ ಕೇಸ್ ಅಡ್ವಕೇಟ್ ಜಗದೀಶ್ ಅರೆಸ್ಟ್

ಬೆಂಗಳೂರು : ಕೋರ್ಟ್ ಅವರಣದಲ್ಲಿ ವಕೀಲರ ಗಲಾಟೆ ಪ್ರಕರಣದಲ್ಲಿ, ವಕೀಲ ಜಗದೀಶ್ ವಿರುದ್ಧ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ದೂರು ದಾಖಲಿಸಿದ್ದರು.

ಜಗದೀಶ್ ಕೋರ್ಟ್ ಆವರಣದಲ್ಲಿ ಗೂಂಡಾಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ, ಜೊತೆಗೆ ಕೊಲೆ ಯತ್ನ ನಡೆಸಿದ್ದಾರೆಂದು ಸುಬ್ಬಾರೆಡ್ಡಿ ದೂರು ನೀಡಿದ್ದರು ಈ ಕುರಿತು ವಕೀಲ ಜಗದೀಶ್ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಸದ್ಯ ಈ ಕೇಸ್ ಗೆ ಸಂಬಂಧಿಸಿದಂತೆ ತಡ ರಾತ್ರಿ ವಕೀಲ ಜಗದೀಶ್ ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಬಾರ್ ಕೌನ್ಸಿಲ್ ದೂರು ನೀಡಿತ್ತು.

Edited By : Shivu K
PublicNext

PublicNext

13/02/2022 10:03 am

Cinque Terre

47.02 K

Cinque Terre

17

ಸಂಬಂಧಿತ ಸುದ್ದಿ