ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿದೆ ಚಪ್ಪಲಿ,ಬಟ್ಟೆ ಕಳ್ಳರ ಹಾವಳಿ

ಬೆಂಗಳೂರು; ನಗರದಲ್ಲಿ ಶೂ,ಚಪ್ಪಲಿ,ಬಟ್ಟೆ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಬಂದು ಶೂ,ಚಪ್ಪಲಿ,ಬಟ್ಟೆ ಕದ್ದು ಎಸ್ಕೇಪ್ ಆಗುತ್ತಿದ್ದಾರೆ ಬರಗೆಟ್ಟ ಕಳ್ಳರು.

ನಿನ್ನೆ ಮಧ್ಯ ರಾತ್ರಿಯಲ್ಲಿ ನಾಲ್ಕು ಜನರ ತಂಡದಿಂದ ಈ ಕೃತ್ಯ ಎಸಗಲಾಗಿದೆ. ಕೆಂಗೇರಿ ಸ್ಯಾಟಲೈಟ್ ಟೌನ್ ಸುತ್ತ ಮುತ್ತ ಇರುವ ಮೂರ್ನಾಲ್ಕು ಅಪಾರ್ಟ್ ಮೆಂಟ್ ನಲ್ಲಿ ಇದೇ ರೀತಿ ಕಳ್ಳತನವನ್ನು ಚಾಲಾಕಿಗಳು ಮಾಡಿದ್ದಾರೆ.

ಈ ಘಟನೆಯಿಂದ ಏರಿಯಾ ಮಂದಿ ಭಯಭೀತರಾಗಿದ್ದಾರೆ. ಮನೆ ಬಾಗಿಲ ವರೆಗೂ ಕಿಡಿಗೇಡಿಗಳು ಬಂದಿದ್ದಾರೆ‌,ಇನ್ನೂ

ಮನೆಗಳಿಗೆ ನುಗ್ಗಿ ಯಾವಾಗ ಕನ್ನಾ ಹಾಕ್ತಾರೊ ಎಂದು ಜನರು ಹೆದರಿದ್ದಾರೆ.

Edited By : Shivu K
Kshetra Samachara

Kshetra Samachara

06/12/2021 11:02 am

Cinque Terre

834

Cinque Terre

0

ಸಂಬಂಧಿತ ಸುದ್ದಿ