ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸ್ರು ಕರಪತ್ರದ ಮೊರೆಹೋಗಿದ್ದಾರೆ.
ಸದ್ಯ ಆ್ಯಸಿಡ್ ನಾಗ ಯಾವೂದೇ ಫೋನ್ ಬಳಸದಿರುವುದರಿಂದ ಪೊಲೀಸರು ಹಳೆಯ ಪದ್ದತಿಯಾದ ಕರಪತ್ರದ ಮೊರೆಹೋಗಿದ್ದಾರೆ. ನಾಗೇಶನ ಫೋಟೊ ಪ್ರಿಂಟ್ ಮಾಡಿಸಿ ಕರಪತ್ರ ಹೊರಡಿಸಿದ್ದಾರೆ.
ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಕರ ಪತ್ರ ಮುದ್ರಿಸಿ ಎಲ್ಲೆಡೆ ಹಂಚಿಕೆ ಮಾಡಿದ್ದಾರೆ. ಆ್ಯಸಿಡ್ ನಾಗನ ಮೂಲ ಫೋಟೊ ಹಾಗೂ ಶೇವ್ ಫೋಟೊ ಸೇರಿ ವಿವಿಧ ರೀತಿಯ ಫೋಟೊ ಮುದ್ರಿಸಿ ಕರಪತ್ರ ಹಂಚುತ್ತಿದ್ದಾರೆ.
Kshetra Samachara
02/05/2022 05:46 pm