ವರದಿ: ಬಲರಾಮ್ ವಿ
ಬೆಂಗಳೂರು: ಬಹಳ ದಿನಗಳಿಂದ ಮಾರಾಟವಾಗದ ಹಾಗೂ ಅವಧಿ ಮೀರಿದ ಮದ್ಯವನ್ನು ಮಾರಾಟ ಮಾಡುತ್ತಿದ್ದ ಮಹದೇವಪುರದ ವೈಟ್ ಫೀಲ್ಡ್‌ನ ಕೆಎಸ್‌ಬಿಸಿಎಲ್ ಘಟಕದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 298 ಕೇಸ್‌ಗಳ ಮದ್ಯವನ್ನು ನಾಶಪಡಿಸಿದ್ದಾರೆ.
ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ನಾಶ ಪಡಿಸಿರುವುದಾಗಿ ಅಬಕಾರಿ ಇಲಾಖೆಯ ಅಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
Kshetra Samachara
03/06/2022 08:49 am