ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುನೀತ್ ನೆನಪಿಗೆ ಹಸಿರು ಕೊಡುಗೆ

ಬೆಂಗಳೂರು: ಶ್ರೀ ಅನಂತಕುಮಾರ್ ಅವರಿಂದ 2015 ಆರಂಭವಾದ ಸಸ್ಯಾಗ್ರಹದ ಭಾಗವಾದ ಹಸಿರು ಭಾನುವಾರ ಈಗ 325ನೇಯ ವಾರಕ್ಕೆ ಕಾಲಿಟ್ಟದೆ. ಈ ಬಾರಿಯ ಗಿಡ ನೆಡುವ ಕಾರ್ಯಕ್ರಮದಲ್ಲಿ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಅವರ ಸಹೋದರ ಶ್ರೀ ರಾಘವೇಂದ್ರ ರಾಜಕುಮಾರ್ ಹಾಗೂ ಸ್ಥಳೀಯ ಎಚ್‌ಎಸ್‌ಆರ್‌ ಬಡಾವಣೆಯ ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದಮ್ಯ ಚೇತನ ತಂಡವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು 2015ರಲ್ಲಿ ದಿವಂಗತ ಶ್ರೀ ಅನಂತಕುಮಾರ್ ಅವರಿಂದ ಪ್ರಾರಂಭವಾಯಿತು ಮತ್ತು 325 ಭಾನುವಾರಗಳನ್ನು ಪೂರೈಸಿದೆ.

ಇಂದು ಎಚ್‌ಎಸ್‌ಆರ್‌ ಲೇಔಟ್‌ನ ಸ್ವಾಭಿಮಾನ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆದಿದೆ. ದಿವಂಗತ ಪುನೀತ್ ರಾಜ್ ಕುಮಾರ್ ಅವರ ಸಹೋದರ ಶ್ರೀ ರಾಗವೇಂದ್ರ ರಾಜ್ ಕುಮಾರ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Shivu K
Kshetra Samachara

Kshetra Samachara

20/03/2022 02:29 pm

Cinque Terre

2.03 K

Cinque Terre

0

ಸಂಬಂಧಿತ ಸುದ್ದಿ