ಬೆಂಗಳೂರು:ಕನ್ನಡದ ನಟಿ ಅಮೂಲ್ಯ ಗರ್ಭಿಣಿ ಅನ್ನೋ ವಿಚಾರ ಈಗ ಎಲ್ಲರಿಗೂ ಗೊತ್ತಿದೆ. ಇದೇ ಅಮೂಲ್ಯ ತಮ್ಮ ಫೋಟೋ ಶೂಟ್ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.
ಹೌದು. ಫೋಟೋ ಶೂಟ್ ಅನ್ನೋದು ಸದ್ಯ ಎಲ್ಲ ಸಂತೋಷದ ವಿಷಯದಲ್ಲೂ ಕಾಮನ್ ಆಗಿದೆ. ಗರ್ಭಿಣಿ ಆದ ಈ ಸಮಯದಲ್ಲೂ ಏಕೆ ಪತಿ ಜೊತೆಗೆ ಜೊತೆಗೆ ಫೋಟೋ ತೆಗೆಸಿಕೊಳ್ಳಬಾರದು ಅಂತಲೇ ಅಮೂಲ್ಯ ಮತ್ತು ಜಗದೀಶ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋಗಳೇ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Kshetra Samachara
16/01/2022 08:29 pm