ಬೆಂಗಳೂರು; ಪಾಸ್ಟ್ ಫುಡ್ ಅಂದರೆ ಸಾಮನ್ಯವಾಗಿ ಎಲ್ಲರೂ ಇಷ್ಟ ಪಡ್ತಾರೆ ಅದ್ರಲ್ಲೂ ಕಡಿಮೆ ರೇಟ್ ಒಳ್ಳೆ ಪುಡ್ ಸಿಕ್ತು ಅಂದ್ರೆ ಜನ ಮುಗಿಬೀಳ್ತಾರೆ. ಇಂತದ್ದೇ ಸ್ಥಳ ಜೆ.ಪಿ ನಗರದಲ್ಲಿದೆ. ಇದು ಯುವಕರ ನೆಚ್ಚಿನ ತಾಣ ಹಾಗೂ ಇಲ್ಲಿ ಟೇಸ್ಟಿ ಗೋಬಿ ತಿನ್ನಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಅದುವೇ ರಾಜಾ ಗೋಬಿ ಸ್ಟಾಲ್.
8 ವರ್ಷಗಳ ಹಿಂದೆ ಪ್ರಾರಂಭವಾದ ಈ ಸ್ಟಾಲ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಪ್ರತಿದಿನ 150 ಪ್ಲೇಟ್ ಇಲ್ಲಿ ಮಾರಾಟವಾಗುತ್ತದೆ ಅಂತೆ.
ಪ್ರತಿ ಪ್ಲೇಟ್‌ಗೆ 60 ರೂ ಯಂತೆ ಕೊಡಮಾಡುವ ಗೋಬಿ ರುಚಿ ನೋಡಲು ಜನ ಮುಗಿ ಬೀಳುತ್ತಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್,
ಬೆಂಗಳೂರು.
PublicNext
22/04/2022 02:22 pm