ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆನರಾ ಬ್ಯಾಂಕ್ ಹಣಕಾಸು ವಿಭಾಗದಲ್ಲಿ ಈ ಬಾರಿ ಹೆಚ್ಚು ಲಾಭಗಳಿಸಿದೆ

ಬೆಂಗಳೂರು: ಕೆನರಾ ಬ್ಯಾಂಕ್ 2021- 2022 ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ರೂ 1,666 ಕೋಟಿ ನಿವ್ವಳ ಲಾಭ ಗಳಿಸಿದೆ.‌

ಹಿಂದಿನ ಹಣಕಾಸು ವರ್ಷದ ಇದೆ ತಿಂಗಳ ಅವಧಿಯಲ್ಲಿ ರೂ 1,010 ಕೋಟಿ ಲಾಭಗಳಿಸಿತ್ತು. ಇದಕ್ಕೆ ಹೋಲಿಸಿದ್ರೆ, ಈ ಬಾರಿ 64.90 ರಷ್ಟು ಲಾಭ ಗಳಿಸಿದೆ. ಬಡ್ಡಿ ಆದಾಯದಲ್ಲಿ ಏರಿಕೆ, ವಸೂಲಾಗದ ಸಾಲಗಳ ವಿಭಾಗದಲ್ಲಿ ಸುಧಾರಣೆ ಕಂಡು ಬಂದಿದೆ. ಬ್ಯಾಂಕಿನ ಆದಾಯ ಮತ್ತು ಲಾಭ ವೃದ್ಧಿಗೆ ಪ್ರಮುಖ ಕಾರಣವಾಗಿದೆ.

Edited By : PublicNext Desk
Kshetra Samachara

Kshetra Samachara

07/05/2022 01:45 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ