ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುರು ಶಿಷ್ಯರು ಚಲನಚಿತ್ರವನ್ನ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್, ಸುರಪುರ ಶಾಸಕ ರಾಜುಗೌಡ ಜೊತೆ ಬಿಎಸ್ ಯಡಿಯೂರಪ್ಪ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚಲನಚಿತ್ರ ವೀಕ್ಷಣೆಗೆ ಬಂದವರ ಜೊತೆ ಫೋಟೋಗೆ ಬಿಎಸ್ ಯಡಿಯೂರಪ್ಪ ಪೋಸ್ ಕೊಟ್ಟಿದ್ದಾರೆ.
PublicNext
29/09/2022 09:56 pm