ದೊಡ್ಡಬಳ್ಳಾಪುರ : ಶಾಸಕ ಟಿ ವೆಂಕಟರಮಣಯ್ಯರವರ ತಂದೆ ಹಾಲಿನ ತಿಮ್ಮಯ್ಯ (95) ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ, ಇಂದು ಸಂಜೆ 5 ಗಂಟೆಗೆ ಮೃತರ ಸ್ವಗ್ರಾಮ ಅಪ್ಪಕಾರನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಮೂವರು ಪುತ್ರರು, ಒರ್ವ ಪುತ್ರಿಯನ್ನ ಅಗಲಿದ್ದಾರೆ.
Kshetra Samachara
12/09/2022 01:57 pm