ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಹದೇವುರ ವಲಯದಲ್ಲಿ ಮುಂದುವರೆದ ಒತ್ತುವರಿ ಕಾರ್ಯ

ಬೆಂಗಳೂರು : ಇಂದು ಬಿಬಿಎಂಪಿಯಿಂದ ರಾಜಕಾಲುವೆ ತೆರವು ಕಾರ್ಯ ಮಹದೇವಪುರ ವಲಯದಲ್ಲಿ ನಡೆಯಿತ್ತು. ವಿಪ್ರೋ ಹಾಗೂ ಸಲಾಪುರಿಯ ಬಳಿ 2.4 ಮೀಟರ್ ಕಾಂಪೌಂಡ್ ಗೋಡೆ ಹಾಗೂ ಕಸವನಹಳ್ಳಿಯಲ್ಲಿ 1 ಶೆಡ್ ಅನ್ನು ತೆರವುಗೊಳಿದ್ದಾರೆ, ಅದೇ ರೀತಿ ನಾಳೆಯು ಕೂಡಾ ವಿಪ್ರೋದಲ್ಲಿ ತೆರವು ಕಾರ್ಯ ನಡೆಯಲಿದೆ,ಅದಲ್ಲದೇ ಖಾಲಿ ಜಾಗವನ್ನು ಕೂಡಾ ವಶಪಡಿಸಿಕೊಳ್ಳುವ ಕಾರ್ಯವು ನಡೆಯಲಿದೆ.

ಇನ್ನೂ ಮಾರತಹಳ್ಳಿಯಲ್ಲಿ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಸೇತುವೆಗಳನ್ನ ತೆರುವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .

Edited By : Shivu K
PublicNext

PublicNext

21/09/2022 08:36 am

Cinque Terre

32.99 K

Cinque Terre

0

ಸಂಬಂಧಿತ ಸುದ್ದಿ