ಬೆಂಗಳೂರು : ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ವಿಸೃತ ಪೀಠಕ್ಕೆ ವರ್ಗಾಯಿಸಿದ್ದು, ಸದ್ಯ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪೇ ಮುಂದುವರೆಯುತ್ತದೆ. ಸುಪ್ರೀಂ ಕೋರ್ಟ್ ಸದ್ಯ ಹೈಕೋರ್ಟ್‌ನ ತೀರ್ಪಿಗೆ, ತಡೆಯಾಜ್ಞೆ ನೀಡಿಲ್ಲ.
ಸುಪ್ರೀಂ ಕೋರ್ಟ್ನ ತ್ರೀ ಸದಸ್ಯ ಪೀಠಕ್ಕೆ ಕೇಸ್ ವರ್ಗಾವಣೆಯಾಗಿದ್ದು, ಅಲ್ಲಿ ತೀರ್ಪು ಬರೋವರೆಗೂ ಈಗಿರುವ ತೀರ್ಪೇ ಮುಂದುವರೆಯುತ್ತದೆ. ಇದ್ರಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿರಿಯ ವಕೀಲ ಬಿವಿ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
PublicNext
13/10/2022 03:45 pm