ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರಸಭೆಯ ಪೈಪ್ ಒಡೆದು, ಚಿಮ್ಮಿದ ಕಾರಂಜಿ

ದೊಡ್ಡಬಳ್ಳಾಪುರ: ನಗರಸಭೆಯ ಪೈಪ್ ಒಡೆದು, ರಸ್ತೆ ಬದಿಯಲ್ಲಿ ಚಿಮ್ಮುತ್ತಿರುವ ನೀರು ಕಾರಂಜಿಯನ್ನ ಸೃಷ್ಟಿಸಿದೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿಯ ರೈಲ್ವೆ ಬ್ರಿಡ್ಜ್ ಬಳಿಯ ನೀರು ಸರಬರಾಜು ಪೈಪ್ ಒಡೆದು, ಪೈಪ್ ನಿಂದ ಚಿಮ್ಮುತ್ತಿರುವ ನೀರು ಥೇಟ್ ಕಾರಂಜಿಯನ್ನ ಸೃಷ್ಠಿ ಮಾಡಿದೆ, ಹಳೆ ಪೈಪ್ ಅಥವಾ ವಾಹನಗಳ ಓಡಾಟದಿಂದ ಪೈಪ್ ಒಡೆದು ಹೋಗಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ವಿಭಿನ್ನವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಯುಧಪೂಜೆಗಾಗಿ ವಾಹನಗಳನ್ನ ಸ್ವಚ್ಛ ಮಾಡುವ ಕಾರಣಕ್ಕೆ ನಗರಸಭೆವತಿಯಿಂದ ವ್ಯವಸ್ಥೆ ಮಾಡಲಾಗಿದೆ. ದುಡ್ಡು ಕೊಟ್ಟರು ಇಂತಹ ಕಾರಂಜಿಯನ್ನ ನೋಡಲು ಸಾಧ್ಯವಿಲ್ಲವೆಂದು ಟೀಕಿಸಿದ್ದಾರೆ.

Edited By : Shivu K
PublicNext

PublicNext

03/10/2022 09:43 am

Cinque Terre

23.19 K

Cinque Terre

0

ಸಂಬಂಧಿತ ಸುದ್ದಿ