ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನ ಬಾಲಾಜಿ ಲೇಔಟ್ ಮೋರಿಯ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗೆ ನೀರು ಬಂದ್ರೆ ಸಾಕು ಮೋರಿ ತುಂಬಿ ಮನೆಗಳಿಗೆ ನೀರು ನುಗ್ಗುತ್ತಿತ್ತು. ಅಲ್ಲದೆ ರಸ್ತೆ ಸಂಪೂರ್ಣ ಹಾಳಾಗಿ ಕೆಸರಿನಿಂದ ಕೂಡಿತ್ತು. ಸದ್ಯ ಮೋರಿಯ ಕಾಮಗಾರಿ ಶುರುವಾಗಿದೆ.
ಇನ್ನೂ ಈಗಾಗ್ಲೆ ಈ ಜಾಗಕ್ಕೆ ಕ್ಷೇತ್ರದ ಶಾಸಕರಾದ ಎಸ್.ಟಿ ಸೋಮಶೇಕರ್ ಹಾಗೂ ಮಾಜಿ ಕಾರ್ಪೋರೇಟರ್ ಆರ್ಯ ಶ್ರೀನಿವಾಸ್, ವಾರ್ಡ್ ಮುಖಂಡರು ಭೇಟಿ ನೀಡಿ, ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ರು. ಯಾವ ಕ್ರಮವಾಗಿರಲಿಲ್ಲ.. ಆದ್ರೆ ಇದೀಗ
ಮೋರಿಯ ಕಾಮಗಾರಿ ಪ್ರಾರಂಭಸಿದ್ದಾರೆ.
ಇನ್ನೂ ಕಾಮಗಾರಿ ಯಾವಾಗ ಹೇಗೆ ಕಂಪ್ಲೀಟ್ ಆಗುತ್ತೆ ಅನ್ನೋದೆ, ಅಧಿಕಾರಿಗಳಿಗಿರುವ ಚಾಲೆಂಜ್..!
ರಿಪೋರ್ಟ್- ರಂಜಿತಾಸುನಿಲ್.
PublicNext
28/09/2022 08:31 am