ಬೆಂಗಳೂರು: ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಸಬ್ ಇನ್ಸಪೆಕ್ಟರ್ ಬಂಧನವಾಗಿದೆ. ಸುಬ್ರಮಣಿ ಬಂಧಿತ ಪಿಎಸ್‌ಐ ಆಗಿದ್ದು ಇಂದು ಸಿಐಡಿ ಪೊಲೀಸರು ಸುಬ್ರಮಣಿಯನ್ನ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿ ಹತ್ತು ದಿನ ಕಸ್ಟಡಿಗೆ ಪಡೆದಿದ್ದಾರೆ. ಇನ್ನೂ ಸುಬ್ರಮಣಿ ಮೂಲಕ ಕೆಲ ಅಭ್ಯರ್ಥಿಗಳು ಡೀಲ್ ಮಾಡಿ ಕೆಲಸ ಪಡೆದಿದ್ದರ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು.
PublicNext
06/10/2022 11:00 pm