ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಜನವರಿ ಹೊತ್ತಿಗೆ ಆಲಮಟ್ಟಿಯಲ್ಲಿ ಕೆಬಿಜೆಎನ್ ಎಲ್ ಕಚೇರಿ: ಸಿಎಂ

ಬಾಗಲಕೋಟೆ: ಕೆಬಿಜೆಎನ್ಎಲ್ ಕಚೇರಿಯನ್ನು ಜನವರಿ ಹೊತ್ತಿಗೆ ಆಲಮಟ್ಟಿಯಲ್ಲಿ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆಲಮಟ್ಟಿಯಲ್ಲಿಂದು ಕೃಷ್ಣೆಗೆ ಬಾಗೀನ ಸಲ್ಲಿಸಿ ಮಾತನಾಡಿದರು. ಆಲಮಟ್ಟಿಯಲ್ಲಿ ಕಚೇರಿ ನವೀಕರಣ ಕೆಲಸ ನಡೆಯುತ್ತಿದೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ಜನವರಿ ಹೊತ್ತಿಗೆ ಕೆಬಿಜೆಎನ್ ಎಲ್ ಕಚೇರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

Edited By : Shivu K
PublicNext

PublicNext

30/09/2022 01:54 pm

Cinque Terre

24.49 K

Cinque Terre

0