ಬಾಗಲಕೋಟೆ: ಇಳಕಲ್ ನಲ್ಲಿ ರಾತ್ರಿ ಸುರಿದ ಮಳೆಯಿಂದ ಮೂರು ಮನೆಗಳು ಬಿದ್ದಿವೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಿದ್ದ ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಗುಂಡಪ್ಪ ಕವಡಿಮಟ್ಟಿ, ಶಿವಪ್ಪ ಸೊಲ್ಲಾಪುರ ಮತ್ತು ದಾವಲಬಿ ಕಂದಗಲ್ಲ ಅವರಿಗೆ ಸೇರಿದ ಮನೆಗಳು ಕುಸಿದಿವೆ. ಸಂಬಂಧಿಸಿದ ಅಧಿಕಾರಿಗಳ ಮಾತನಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
Kshetra Samachara
30/09/2022 04:11 pm