ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಹಿರಿಯ ಸಾಧಕರಿಗೆ ಸನ್ಮಾನ

ಬಾಗಲಕೋಟೆ: ನಗರದಲ್ಲಿಂದು ನಡೆದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 19 ಹಿರಿಯ ನಾಗರಿಕರನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ 3 ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಚಂದ್ರಶೇಖರ ದಾಸರ, ಸುರೇಶ ವಸ್ತ್ರದ, ಚನ್ನಬಸಪ್ಪ ಅನವಾಲ, ಬಸವ್ವ ತೆಲಗಾಣ , ಸಿದ್ದಮ್ಮ ನಾಗೂರ, ಸಂಗಮೇಶ ಗುರವ, ಶಂಕರ ಹನಗಂಡಿ, ಬಸಮ್ಮ ಭಜಂತ್ರಿ, ಬಸವಣ್ಣೆಪ್ಪ ಕೊಳ್ಳಿ (ಸಮಾಜ ಸೇವೆ), ಷಡಕ್ಷರಿ ಖೋತ, ಆರ್.ಎನ್.ದಾದಿ, ಮಹಾದೇವ ಹೊಸಗೌಡರ (ಶಿಕ್ಷಣ ಕ್ಷೇತ್ರ), ಡಿ.ಎಲ್.ಪೈಲ್ (ಪ್ರಗತಿಪರ ಕ್ಷೇತ್ರ), ಪುಂಡಲೀಕಪ್ಪ ಮಾನುಟಗಿ (ಸಾಂಸ್ಕೃತಿಕ ಕ್ಷೇತ್ರ), ಕೃಷ್ಣಪ್ಪ ಬೆಣ್ಣೂರ, ಶಾಂತಾ ಹನಗಂಡಿ, ಕಲ್ಲಪ್ಪ ತೇಲಿ, ಸಿದ್ದಪ್ಪ ಬಿದರಿ, ಯಮನವ್ವ ಮಾದರ (ಕಲಾಕ್ಷೇತ್ರ) ಹಾಗೂ ಸಿದ್ದಪ್ಪ ಬಿದರಿ (ಜಾನಪದ ಕವಿ). ಜಯಭಾರತ ಮಾತೆ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಕನಕದಾಸ ಸಂಸ್ಥೆ, ಮುನಿ ವೃದ್ದಾಶ್ರಮ (ಹಿರಿಯ ನಾಗರಿಕರ ಕ್ಷೇತ್ರ).

Edited By : Abhishek Kamoji
Kshetra Samachara

Kshetra Samachara

01/10/2022 05:35 pm

Cinque Terre

5.1 K

Cinque Terre

0