ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಆರ್.ಟಿ.ಓ ಪಡಸಾಲಿ ಅಮಾನತು

ಬಾಗಲಕೋಟೆ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬಾಗಲಕೋಟೆ ಆರ್.ಟಿ.ಓ ಯಲ್ಲಪ್ಪ ನಿಂಗಪ್ಪ ಪಡಸಾಲಿ ಅಮಾನತ್ತುಗೊಂಡಿದ್ದಾರೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಗಳು ಅಮಾನತು ಆದೇಶ ಹೊರಡಿಸಿದ್ದಾರೆ.

ಆದಾಯಕ್ಕಿಂತ 239.11% ಹೆಚ್ಚು ಆಸ್ತಿ ಗಳಿಕೆ ಆರೋಪ ಪಡಸಾಲಿ ಅವರ ಮೇಲಿದೆ. ಅಕ್ರಮ ಆಸ್ತಿ ಗಳಿಕೆ ದೂರು ಆಧಾರದ ಮೇಲೆ ಎಸಿಬಿ

ಅಧಿಕಾರಿಗಳು ಜೂನ್ 17 ರಂದು ಆರ್.ಟಿ.ಓ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ 4, 11, 28, 373 ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿತ್ತು ಎಂದು ತಿಳಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

21/09/2022 10:42 pm

Cinque Terre

9.4 K

Cinque Terre

0