ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬನ್ನಿ, ಆರಿ, ಜೋಳದ ದಂಟುಗಳ ಖರೀದಿ ಬಲು ಜೋರು

ಬಾಗಲಕೋಟೆ: ನವರಾತ್ರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಆಯುಧಪೂಜೆ ಮತ್ತು ದಸರಾ ನಿಮಿತ್ತ ಬನ್ನಿ, ಆರಿ, ಜೋಳದ ದಂಟು ಸೇರಿದಂತೆ ಹಣ್ಣು- ಹಂಪಲಗಳ ಮಾರಾಟ ಬಲು ಜೋರಾಗಿದೆ.

ಬನ್ನಿ, ಆರಿ ತಪ್ಪಲು ಮತ್ತು ಜೋಳದ ದಂಟುಗಳನ್ನು ಕಡ್ಡಾಯವಾಗಿ ಖರೀಸುತ್ತಿದ್ದಾರೆ. ಇವುಗಳ ಬೆಲೆ ಕೂಡಾ ಹೆಚ್ಷಾಗಿದೆ. 5 ದಂಟುಗಳಿಗೆ 50 ರೂ., ಆರಿ, ಬನ್ನಿಗೆ ತಲಾ 20 ರೂ. ಬೆಲೆ ಇದೆ. ಆಯುಧ ಪೂಜೆ ಮತ್ತು ನಾಳೆ ಬನ್ನಿಮುಡಿ ಕಾರ್ಯಕ್ರಮಕ್ಕೆ ಇವು ಬೇಕೆ ಬೇಕು ಎನ್ನುವ ಕಾರಣಕ್ಕೆ ಬೆಲೆ ತಕರಾರು ಇಲ್ಲದೆ ಎಲ್ಲರೂ ಖರೀದಿಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

04/10/2022 04:36 pm

Cinque Terre

2 K

Cinque Terre

0