ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 28 -09- 2022

ಮೇಷ: ಮಾತುಗಳನ್ನು ನಿಯಂತ್ರಿಸಿ, ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ, ಕೂಲಿ ಕಾರ್ಮಿಕರಿಗೆ ಶುಭ

ವೃಷಭ: ವೃತ್ತಿಯಲ್ಲಿ ಪ್ರಗತಿ, ವಿವಾಹದಲ್ಲಿ ಅಡತಡೆ, ಕಲಾವಿದರಿಗೆ ಶುಭ

ಮಿಥುನ: ಚಲನಚಿತ್ರನಿರ್ಮಾಪಕರಿಗೆ ಲಾಭ, ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ, ಶಿಕ್ಷಣ ಕ್ಷೇತ್ರದವರಿಗೆ ಶುಭ

ಕಟಕ: ಆರೋಗ್ಯದಲ್ಲಿ ಹಿನ್ನಡೆ, ನಿರ್ಧಾರಗಳ ಬಗ್ಗೆ ಎಚ್ಚರಿಕೆ, ಕಠಿಣ ಪರಿಶ್ರಮದ ಅವಶ್ಯಕತೆಯಿದೆ

ಸಿಂಹ: ವಿರೋಧಿಗಳಿಂದ ಕೆಲಸಗಳಲ್ಲಿ ಅಡೆತಡೆ, ಆರೋಗ್ಯವು ಸಹಜವಾಗಿರುತ್ತದೆ, ಜನಸೇವೆ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತದೆ

ಕನ್ಯಾ: ಅನಗತ್ಯ ವಾದಗಳನ್ನು ತಪ್ಪಿಸಿ, ಆದಾಯದಲ್ಲಿ ಏರುಪೇರು, ಲೇವಾದೇವಿ ವ್ಯವಹಾರದಲ್ಲಿ ಲಾಭ, ಪರಿಹರಿಸಿಕೊಳ್ಳಿ

ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ, ಸಮಾಜದಲ್ಲಿ ಮನ್ನಣೆ ಸಿಗುತ್ತದೆ ಆತ್ಮೀಯರಿಂದ ಸಂತಸ

ವೃಶ್ಚಿಕ: ವಾಹನಾಘಾತದ ಸಂಭವ, ವಿಡಿಯೋಗ್ರಾಫರ್ ಗಳಿಗೆ ಪರ್ವಕಾಲ, ಬರಹಗಾರರಿಗೆ ಸನ್ಮಾನ ಲಭ್ಯ

ಧನು: ಭೂವಿವಾದಗಳು ಪೂರ್ಣಗೊಳ್ಳುತ್ತವೆ, ತೀರ್ಥಯಾತ್ರೆಯ ಯೋಗ, ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು

ಮಕರ: ಭೂ ವ್ಯವಹಾರದಲ್ಲಿ ಆದಾಯ, ಕೃಷಿಪರಿಕರಗಳ ವ್ಯಾಪಾರಸ್ಥರಿಗೆ ಲಾಭ ಹೈನುಗಾರಿಕೆಯಲ್ಲಿ ಹಿನ್ನಡೆ

ಕುಂಭ: ಕೆಲಸಗಳಲ್ಲಿ ಅನಗತ್ಯ ವಿಳಂಬ, ಅನಿಲ ವ್ಯಾಪಾರಸ್ಥರಿಗೆ ಲಾಭ, ಹಳೆಯ ಸಾಲ ಮರುಪಾವತಿ ಪರಿಹಾರ

ಮೀನ: ಕಛೇರಿ ಕೆಲಸಗಳಿಂದ ಒತ್ತಡ, ಸರ್ಕಾರಿ ನೌಕರರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ

Edited By : Vijay Kumar
PublicNext

PublicNext

28/09/2022 06:43 am

Cinque Terre

21.34 K

Cinque Terre

0