ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 17-08-2022

ಮೇಷ: ಮಹಿಳೆಯರಿಗೆ ಶುಭ, ಮಾತಾಪಿತರಲಿ ವಾತ್ಸಲ್ಯ, ರೋಗಭಾದೆ, ಅಶಾಂತಿ, ಅಕಾಲ ಭೋಜನ.

ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ಮಿಥುನ: ಕೈ ಕಾಲಿಗೆ ಪೆಟ್ಟು ಎಚ್ಚರ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.

ಕಟಕ: ಶ್ರಮಕ್ಕೆ ತಕ್ಕ ಫಲ, ವಿವಾಹ ಯೋಗ, ಶತ್ರು ನಾಶ, ಸುಖ ಭೋಜನ, ಸಮಾಜದಲ್ಲಿ ಗೌರವ.

ಸಿಂಹ: ಚಂಚಲ ಮನಸ್ಸು, ಆದಾಯ ಕಡಿಮೆ, ಖರ್ಚು ಜಾಸ್ತಿ, ಮನಕ್ಲೇಶ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ಆಕಸ್ಮಿಕ ಖರ್ಚು, ವಿಪರೀತ ವ್ಯಸನ.

ತುಲಾ: ಸಲ್ಲದ ಅಪವಾದ, ಅನಾರೋಗ್ಯ, ದಾಯಾದಿಗಳಿಂದ ತೊಂದರೆ.

ವೃಶ್ಚಿಕ: ಗೆಳೆಯರಿಂದ ಅನರ್ಥ, ದೃಷ್ಟಿ ದೋಷ, ವಿಪರೀತ ಖರ್ಚು, ಕಾರ್ಯ ವಿಘಾತ, ಋಣ ಬಾಧೆ.

ಧನಸ್ಸು: ಅಧಿಕಾರ ಪ್ರಾಪ್ತಿ, ಶರೀರದಲ್ಲಿ ಆತಂಕ, ಚಂಚಲ ಮನಸ್ಸು, ಅನಾವಶ್ಯಕ ವಸ್ತುಗಳ ಖರೀದಿ, ಹಿರಿಯರ ಭೇಟಿ.

ಮಕರ: ಅಧಿಕ ಕೆಲಸದಿಂದ ವಿಶ್ರಾಂತಿ, ಸುಖ ಭೋಜನ, ಅಶಾಂತಿ, ತಾಳ್ಮೆಯಿಂದ ಇರಿ.

ಕುಂಭ: ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ, ಸುಳ್ಳು ಮಾತನಾಡುವಿರಿ, ಕೈಗಾರಿಕಾ ಉದ್ಯಮಿಗಳಿಗೆ ಲಾಭ.

ಮೀನ: ಕಾರ್ಯ ಸಾಧನೆ, ಚಿನ್ನಾಭರಣ ಯೋಗ, ವಿವಾಹದ ಮಾತುಕತೆ, ಸುಖ ಭೋಜನ, ಪರಿಶ್ರಮಕ್ಕೆ ತಕ್ಕ ಆದಾಯ.

Edited By : Vijay Kumar
PublicNext

PublicNext

17/08/2022 06:28 am

Cinque Terre

21.46 K

Cinque Terre

0