ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 08-06-2022

ಮೇಷ : ಆದಾಯ ಮೂಲ ಹೆಚ್ಚಳ, ಆಪ್ತರ ಹಿತನುಡಿ, ಸಲ್ಲದ ಅಪವಾದ, ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ.

ವೃಷಭ : ವಿದ್ಯಾರ್ಥಿಗಳಲ್ಲಿ ಶ್ರದ್ದೆ, ವಿವೇಚನೆ ಇಲ್ಲದೆ ಮಾತನಾಡಬೇಡಿ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.

ಮಿಥುನ : ವಿದೇಶಿ ವ್ಯವಹಾರಗಳಲ್ಲಿ ಲಾಭ, ವೈಯಕ್ತಿಕ ಕೆಲಸಗಳ ಕಡೆ ಗಮನ ಕೊಡಿ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ.

ಕಟಕ : ವಾಕ್ಸಮರ, ಅನ್ಯರಲ್ಲಿ ವೈಮನಸ್ಸು, ಸಾಲ ಮರುಪಾವತಿ, ಪರಿಶ್ರಮಕ್ಕೆ ತಕ್ಕ ವರಮಾನ, ವಿವಾಹ ಯೋಗ.

ಸಿಂಹ : ಪರರಿಂದ ಮೋಸ, ವೃತ್ತಿರಂಗದಲ್ಲಿ ಯಶಸ್ಸು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಭೋಗ ವಸ್ತುಗಳ ಖರೀದಿ.

ಕನ್ಯಾ : ಕಾರ್ಯ ವಿಘಾತ, ಬಾಕಿ ವಸೂಲಿ, ಗುರಿ ಸಾಧಿಸಲು ಶ್ರಮ, ಅಕಾಲ ಭೋಜನ, ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು.

ತುಲಾ : ಸಣ್ಣ ವಿಷಯಕ್ಕೆ ಕಲಹ, ರೈತರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ, ಮಾನಸಿಕ ಒತ್ತಡ, ಶರೀರದಲ್ಲಿ ಆತಂಕ.

ವೃಶ್ಚಿಕ : ತಳುಕಿನ ಮಾತಿಗೆ ಮರುಳಾಗದಿರಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಪಾಪಕಾರ್ಯಾಸಕ್ತಿ, ಅಧಿಕ ಕೋಪ.

ಧನಸ್ಸು : ಕ್ರಯವಿಕ್ರಯಗಳಲ್ಲಿ ಲಾಭ, ದುರಭ್ಯಾಸಕ್ಕೆ ಖರ್ಚು, ಹಣ ಬಂದರೂ ಉಳಿಯುವುದಿಲ್ಲ, ಭೂ ಲಾಭ.

ಮಕರ : ನಾನಾ ರೀತಿಯ ಸಂಪಾದನೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಗೌರವ ಪ್ರಾಪ್ತಿ, ದೇಹಾಲಸ್ಯ.

ಕುಂಭ : ಕಾರ್ಯ ವಿಕಲ್ಪ, ಅನಾರೋಗ್ಯ, ಅಪವಾದ ಧನ ನಷ್ಟ, ಹಿತ ಶತ್ರು ಭಾದೆ, ರಾಜಕೀಯ ಕ್ಷೇತ್ರದಲ್ಲಿ ಗೌರವ.

ಮೀನ : ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಅಧಿಕ ಖರ್ಚು, ಮನಕ್ಲೇಷ, ಕೀರ್ತಿ ವೃದ್ಧಿ, ದ್ರವರೂಪದ ವಸ್ತುಗಳಿಂದ ಲಾಭ.

Edited By : Vijay Kumar
PublicNext

PublicNext

08/06/2022 07:09 am

Cinque Terre

18.8 K

Cinque Terre

0