ಮೇಷ ರಾಶಿ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಗೆಳತಿಗೆ ಸಹಾಯ ಮಾಡುವಿರಿ, ವಿನಾಕಾರಣ ನಿಷ್ಠೂರ.
ವೃಷಭ ರಾಶಿ : ವಿದೇಶ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿ.
ಮಿಥುನ ರಾಶಿ : ಮಾತಿನಲ್ಲಿ ಹಿಡಿತವಿರಲಿ, ಕಾರ್ಯಸಾಧನೆಗಾಗಿ ತಿರುಗಾಟ, ಅನರ್ಥ,ತೀರ್ಥಯಾತ್ರಾ ದರ್ಶನ,
ವ್ಯಾಸಂಗಕ್ಕೆ ತೊಂದರೆ.
ಕಟಕ ರಾಶಿ: ನಿರೀಕ್ಷಿತ ಆದಾಯ, ಶುಭ ಸಮಾರಂಭದಲ್ಲಿ ಭಾಗಿ, ಮಿಶ್ರ ಫಲ,ದ್ರವ್ಯಲಾಭ,
ಕುಲದೇವರ ಪೂಜೆಯಿಂದ ಶುಭ.
ಸಿಂಹ ರಾಶಿ : ಕೆಲಸಕಾರ್ಯಗಳಲ್ಲಿ ಮಂದಗತಿ, ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಸಮಾಲೋಚನೆ.
ಕನ್ಯಾ ರಾಶಿ: ಧನಹಾನಿ,ರಫ್ತು ವ್ಯಾಪಾರದಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಅಕಾಲ ಭೋಜನ.
ತುಲಾ ರಾಶಿ : ಯತ್ನ ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ಸಾಲಬಾಧೆ,ವಿಪರೀತ ವ್ಯಸನ,
ರೋಗಬಾಧೆ.
ವೃಶ್ಚಿಕ ರಾಶಿ : ಭೂ ವ್ಯವಹಾರದಲ್ಲಿ ಕಲಹ, ಶರೀರದಲ್ಲಿ ಆಯಾಸ,ಧನವ್ಯಯ, ವಿವಾಹ ಯೋಗ,ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಧನಸ್ಸು ರಾಶಿ: ಧನಾತ್ಮಕ ಚಿಂತೆಯಿಂದ ಯಶಸ್ಸು, ಧನಪ್ರಾಪ್ತಿ,ಯಾರನ್ನು ನಂಬಬೇಡಿ, ವಾದ ವಿವಾದಗಳಿಂದ ದೂರವಿರಿ.
ಮಕರ ರಾಶಿ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಇತರರ ಮಾತಿನಿಂದ ಕಲಹ,
ವಾಹನ ಯೋಗ.
ಕುಂಭ ರಾಶಿ : ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ, ಮನಕ್ಲೇಷ, ಸ್ತ್ರೀಸೌಖ್ಯ, ಹಳೆಯ ಗೆಳೆಯರ ಭೇಟಿ.
ಮೀನ ರಾಶಿ : ಧನಾತ್ಮಕ ಚಿಂತೆಯಿಂದ ಯಶಸ್ಸು, ಕೋಪ ಜಾಸ್ತಿ,ಧನ ಲಾಭ, ತಾಳ್ಮೆ ಅಗತ್ಯ.
PublicNext
29/03/2022 08:44 am