ಮೇಷ: ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಂದ ಲಾಭ. ವ್ಯಾಜ್ಯಗಳಿಂದ ಕಿರಿಕಿರಿ. ದಾನ ಧರ್ಮದಲ್ಲಿ ಆಸಕ್ತಿ. ಸ್ನೇಹಿತರಿಂದ ಸಹಾಯ.
ವೃಷಭ: ಅನವಶ್ಯಕ ವಸ್ತುಗಳ ಖರೀದಿ. ಕಾರ್ಯದಲ್ಲಿ ಬದಲಾವಣೆಯಾದೀತು. ವಿನಾಕಾರಣ ದ್ವೇಷ. ಪರಸ್ತ್ರೀಯಿಂದ ತೊಂದರೆ.
ಮಿಥುನ: ಅನಿರೀಕ್ಷಿತ ಧನಲಾಭ. ದಾಯಾದಿ ಕಲಹ. ವಾಹನ ರಿಪೇರಿ. ಕೋಪ ನಿಯಂತ್ರಿಸಿ. ಅನವಶ್ಯಕ ವಿಷಯಗಳಿಂದ ದೂರವಿರಿ.
ಕಟಕ: ಅತಿಯಾದ ತಿರುಗಾಟ. ಅನಿರೀಕ್ಷಿತ ಧನವ್ಯಯ. ನಂಬಿಕೆ ದ್ರೋಹ. ಚಂಚಲ ಮನಸ್ಸು. ಹಳೆಯ ಬಾಕಿ ವಸೂಲಿಯಾಗಲಿದೆ.
ಸಿಂಹ: ರಹಸ್ಯ ವಿದ್ಯೆಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಕಿರಿ-ಕಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ.
ಕನ್ಯಾ: ಷೇರು ವ್ಯವಹಾರಗಳಲ್ಲಿ ಲಾಭವಾಗಲಿದೆ. ನೂತನ ಕೆಲಸಗಳಲ್ಲಿ ಭಾಗಿ. ಮನಸ್ಸಿಗೆ ಸಮಾಧಾನ. ಮಾತಿನ ಮೇಲೆ ಹಿಡಿತವಿರಲಿ.
ತುಲಾ: ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರುವುದು ಉತ್ತಮ. ದುಃಖದಾಯಕ ಪ್ರಸಂಗಗಳು ಎದುರಾಗಬಹುದು.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ. ದಾಂಪತ್ಯದಲ್ಲಿ ಪ್ರೀತಿ. ಮಾನಸಿಕ ನೆಮ್ಮದಿ. ಸ್ಥಳ ಬದಲಾವಣೆ. ಅನಾರೋಗ್ಯ ಕಾಡಬಹುದು.
ಧನಸ್ಸು: ಹಣಕಾಸಿನ ಸಮಸ್ಯೆ. ಹಿರಿಯರ ಭೇಟಿ. ಕೆಲಸ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು ಎದುರಾದೀತು. ಆರೋಗ್ಯ ವೃದ್ಧಿ.
ಮಕರ: ದುಷ್ಟಸಹವಾಸದಿಂದ ತೊಂದರೆ. ಕಚೇರಿಯಲ್ಲಿ ಇಲ್ಲಸಲ್ಲದ ತಕರಾರು. ಮಾನಹಾನಿ. ವಿಪರೀತ ವ್ಯಸನ. ಆರ್ಥಿಕ ಬಿಕ್ಕಟ್ಟು.
ಕುಂಭ: ರಿಯಲ್ ಎಸ್ಟೇಟ್ನವರಿಗೆ ನಷ್ಟ. ಮಿತ್ರರ ಭೇಟಿ. ಪ್ರಯತ್ನದಿಂದ ಕಾರ್ಯಸಿದ್ದಿ. ಶತ್ರುಗಳು ಶರಣಾಗುವರು. ಮನಶ್ಶಾಂತಿ.
ಮೀನ: ಪುಣ್ಯಕ್ಷೇತ್ರಗಳ ದರ್ಶನ. ಶೀತ ಸಂಬಂಧಿ ರೋಗಗಳ ಬಾಧೆ. ಮನಕ್ಲೇಷ. ಉತ್ತಮ ಬುದ್ಧಿಶಕ್ತಿಯ ನಿಮ್ಮ ಶ್ರಮಕ್ಕೆ ತಕ್ಕ ಫಲ.
PublicNext
04/03/2022 07:18 am