ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 19-11-2021

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಯಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲು, ದುಶ್ಚಟಗಳಿಂದ ತೊಂದರೆ, ದೈವನಿಂದನೆಗಳು, ಅಪಘಾತಗಳು, ಮಕ್ಕಳ ನಡವಳಿಕೆಯಿಂದ ಬೇಸರ, ವಾಹನ ಚಾಲನೆಯಲ್ಲಿ ಜಾಗ್ರತೆ.

ವೃಷಭ: ದಾಂಪತ್ಯದಲ್ಲಿ ಮನಸ್ತಾಪ, ವ್ಯವಹಾರದಲ್ಲಿ ನಷ್ಟ, ದೈವನಿಂದನೆ ಮತ್ತು ಧರ್ಮನಿಂದನೆಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳ ಚಿಂತೆ, ಒತ್ತಡಗಳಿಂದ ನಿದ್ರಾಭಂಗ, ಅನಾರೋಗ್ಯ.

ಮಿಥುನ: ಬಂಧು ಬಾಂಧವರಿಂದ ತೊಂದರೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿಯಿಂದ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಉದ್ಯೋಗ ಬದಲಾವಣೆಯ ಪ್ರಯತ್ನ, ಅನಾರೋಗ್ಯ, ನೇರ ನುಡಿಯಿಂದ ನಿಷ್ಠುರ.

ಕಟಕ: ವ್ಯವಹಾರದಲ್ಲಿ ಲಾಭ, ಕೌಟುಂಬಿಕ ಸಮಸ್ಯೆಗಳಿಂದ ಅಪನಂಬಿಕೆ, ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳಿಂದ ತೊಂದರೆಯಾಗುವ ಆತಂಕ, ಉದ್ಯೋಗ ಸ್ಥಳದಲ್ಲಿ ಒತ್ತಡಗಳು, ತಂದೆಯೊಂದಿಗೆ ಮನಸ್ತಾಪ.

ಸಿಂಹ: ಮಕ್ಕಳಿಂದ ಯೋಗ ಫಲ, ಶುಭ ಕಾರ್ಯದಲ್ಲಿ ಯಶಸ್ಸು, ಸ್ಥಿರಾಸ್ತಿ ವಾಹನದಿಂದ ಅನುಕೂಲ, ಪತ್ರವ್ಯವಹಾರದಲ್ಲಿ ಜಯ, ಸ್ವಂತ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಗೌರವ ಸಂಪಾದಿಸುವಿರಿ , ಆತ್ಮಾಭಿಮಾನದಿಂದ ನಡೆಯುವಿರಿ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಕನ್ಯಾ: ಅನಿರೀಕ್ಷಿತ ಪ್ರಯಾಣ, ಶುಭಕಾರ್ಯಗಳಿಗೆ ಖರ್ಚು, ವಾಹನ ಚಾಲನೆಯಲ್ಲಿ ಜಾಗ್ರತೆ ಆಸ್ಪತ್ರೆ ವಾಸ, ದಾಂಪತ್ಯ ಕಲಹಗಳು, ನಿದ್ರಾಭಂಗ, ನೆರೆಹೊರೆಯವರೊಂದಿಗೆ ಮನಸ್ತಾಪ.

ತುಲಾ: ಆರ್ಥಿಕ ಸಹಾಯ ದೊರೆಯುವುದು, ಸಾಲದ ಚಿಂತೆ ಬಗೆಹರಿಯುತ್ತದೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಹೆಸರು ಪ್ರಾಪ್ತಿ, ಯತ್ನ ಕಾರ್ಯ ಜಯ, ಸ್ನೇಹಿತರಿಂದ ಸಹಕಾರ , ಆರೋಗ್ಯದಲ್ಲಿ ಚೇತರಿಕೆ, ನೇರ ಮಾತಿನಿಂದ ತೊಂದರೆ.

ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಉತ್ತಮ ಪ್ರಶಂಸೆ, ಆಸೆ-ಆಕಾಂಕ್ಷೆಗಳ ಈಡೇರಿಕೆ, ಶತ್ರುಗಳಿಂದ ಒತ್ತಡ, ಕುಟುಂಬಸ್ಥರಿಂದ ಸಹಕಾರ, ಅಧಿಕಾರಿ ವರ್ಗದಿಂದ ಸಹಾಯ, ಉತ್ತಮ ಹೆಸರು ಮಾಡುವ ಹಂಬಲ.

ಧನಸ್ಸು: ದೂರ ಪ್ರಯಾಣ, ಉದ್ಯೋಗದಲ್ಲಿ ಒತ್ತಡಗಳು, ಆರ್ಥಿಕ ಸಹಾಯದ ನಿರೀಕ್ಷೆ, ಗೌರವಕ್ಕೆ ಧಕ್ಕೆಯಾಗುವ ಆತಂಕ, ತಂದೆಯಿಂದ ಅಸಹಾಯಕತೆ, ಧರ್ಮ ಕಾರ್ಯದಲ್ಲಿ ಆಸಕ್ತಿ, ಪಿತ್ರಾರ್ಜಿತ ಆಸ್ತಿ, ವಿಚಾರದಲ್ಲಿ ಸೋಲು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ಅನಿರೀಕ್ಷಿತ ಲಾಭ,ಯತ್ನ ಕಾರ್ಯಜಯ, ಮಿತ್ರರೊಂದಿಗೆ ಕಿರಿಕಿರಿ, ಉದ್ಯೋಗ ಬಡ್ತಿ, ಅಧಿಕಾರಿಗಳಿಂದ ಸಹಾಯ, ಆರೋಗ್ಯದಲ್ಲಿ ಚೇತರಿಕೆ, ಅವಮಾನಕ್ಕೆ ತಕ್ಕ ಉತ್ತರ.

ಕುಂಭ: ಅದೃಷ್ಟದ ನಿರೀಕ್ಷೆ, ಶುಭಕಾರ್ಯದಲ್ಲಿ ಪ್ರಗತಿ, ಸಂಗಾತಿಯಿಂದ ಸಹಾಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಯಶಸ್ಸು, ಅಪರಿಚಿತ ವ್ಯಕ್ತಿಯಿಂದ ಸಹಾಯ, ಅನಾರೋಗ್ಯ, ದಾಂಪತ್ಯ ಸಮಸ್ಯೆ.

ಮೀನ: ಆರ್ಥಿಕ ನಷ್ಟಗಳು, ಸಾಲದ ಚಿಂತೆ ಸೇವಕರಿಂದ ತೊಂದರೆ, ಬಾಡಿಗೆದಾರರಿಗೆ ಮನಸ್ತಾಪ, ವ್ಯಾಪಾರದಲ್ಲಿ ಹಿನ್ನಡೆ, ಆಧ್ಯಾತ್ಮಿಕ ಚಿಂತನೆಗಳು, ಗುರು ಮಾರ್ಗದರ್ಶನ, ಪೂಜಾ ಕಾರ್ಯದಲ್ಲಿ ಆಸಕ್ತಿ, ಉದ್ಯೋಗ ಬದಲಾವಣೆಯ ಆಲೋಚನೆ.

Edited By : Vijay Kumar
PublicNext

PublicNext

19/11/2021 08:16 am

Cinque Terre

18.01 K

Cinque Terre

0