ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 24-10-2021

ಮೇಷ: ಅನಿರೀಕ್ಷಿತ ದೂರ ಪ್ರಯಾಣ ಸಮಾಜದಲ್ಲಿ ಗೌರವ, ದಾನ ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ, ಇಷ್ಟಾರ್ಥಸಿದ್ಧಿ, ಸುಖಭೋಜನ ಪ್ರಾಪ್ತಿ, ಮನಃಶಾಂತಿ, ಬಂಧುಗಳಲ್ಲಿ ನಿಷ್ಠೂರ.

ವೃಷಭ: ವ್ಯಾಸಂಗಕ್ಕೆ ತೊಂದರೆ, ದಯಾದಿ ಕಲಹ, ಮನಃಸ್ಥಾಪ, ವ್ಯರ್ಥ ಧನಹಾನಿ, ಶತ್ರು ಭಾದೆ, ಮಿತ್ರರಿಂದ ಸಹಾಯ,ಅಕಾಲ ಭೋಜನ, ಆಸ್ತಿ ವಿಷಯಗಳು ಇತ್ಯರ್ಥವಾಗಲಿವೆ, ಪರಸ್ಥಳ ವಾಸ.

ಮಿಥುನ: ದ್ರವ್ಯಲಾಭ, ಮಾತಾಪಿತರ ಸೇವೆ, ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭಫಲ,

ದಾಂಪತ್ಯದಲ್ಲಿ ಪ್ರೀತಿ.

ಕಟಕ: ಮನಸ್ಸಿನಲ್ಲಿ ಭಯಭೀತಿ, ಯಾರನ್ನು ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಹಿತಶತ್ರುಗಳಿಂದ ತೊಂದರೆ, ಪುತ್ರರಲ್ಲಿ ದ್ವೇಷ, ಋಣಭಾದೆ, ಅನಿರೀಕ್ಷಿತ ದ್ರವ್ಯಲಾಭ, ಮನಃಶಾಂತಿ.

ಸಿಂಹ: ಬಂಧುಗಳಲ್ಲಿ ನಿಷ್ಠೂರ, ಅಶಾಂತಿ, ಮಾನಸಿಕ ವೇದನೆ, ಬುದ್ದಿ ಕ್ಲೇಷ, ದುರಾಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನಲಾಭ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ ಗೌರವ, ವಿವಾಹ ಯೋಗ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀ ಲಾಭ, ಅಧಿಕ ತಿರುಗಾಟದಿಂದ ಆಯಾಸ.

ತುಲಾ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ವಾದ ವಿವಾದದಿಂದ ಕಲಹ, ಮಹಿಳೆಯರಿಗೆ ತೊಂದರೆ.

ವೃಶ್ಚಿಕ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಮನಸ್ತಾಪ, ಆಂತರಿಕ ಕಲಹ, ಪರರಿಂದ ಮೋಸ ಹೋಗುವಿಕೆ, ಅಲ್ಪ ಕಾರ್ಯಸಿದ್ಧಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಂತಾನ ಪ್ರಾಪ್ತಿ.

ಧನಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀ ಸೌಖ್ಯ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ,

ಶತ್ರು ಭಾದೆ.

ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗಬಾಧೆ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತಾಪರಾಧ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಕೋಪ.

ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗೂಸ್ಕರ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ.

ಮೀನ: ಕೆಲಸಗಳಲ್ಲಿ ವಿಘ್ನ, ಹಣಕಾಸಿನ ತೊಂದರೆ, ದೇಹಾಲಸ್ಯ, ಅನಾರೋಗ್ಯ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ, ದುಃಖದಾಯಕ ಪ್ರಸಂಗಗಳು.

Edited By : Vijay Kumar
PublicNext

PublicNext

24/10/2021 08:59 am

Cinque Terre

19.02 K

Cinque Terre

0