ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 27-08-2021

ಮೇಷ: ಸ್ವಂತ ವ್ಯಾಪಾರದಲ್ಲಿ ಸೋಲು, ಮೃತ್ಯು ಭಯ, ಅನಿರೀಕ್ಷಿತ ನೋವು ಸಂಕಟ, ಅಪವಾದ ತೆಗಳಿಕೆ ಅವಮಾನಗಳು, ಆರ್ಥಿಕ ವಿಷಯದಲ್ಲಿ ಜಾಗ್ರತೆ

ವೃಷಭ: ದಾಂಪತ್ಯದಲ್ಲಿ ನಿರಾಸಕ್ತಿ, ಆಧ್ಯಾತ್ಮಿಕ ಚಿಂತನೆಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಪ್ರಗತಿ, ಪರಸ್ಥಳ ವಾಸ, ಅಗೋಚರ ಶಕ್ತಿಯಿಂದ ರಕ್ಷಣೆ, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ, ಗುರುಹಿರಿಯರಿಂದ ಅನುಕೂಲ

ಮಿಥುನ: ದೀರ್ಘಕಾಲದ ವ್ಯಾಧಿಗಳಿಂದ ಬಳಲಿಕೆ, ಕೋರ್ಟ್ ಕೇಸುಗಳಿಗೆ ಅಲೆದಾಟ, ಶತ್ರು ಕಾಟಗಳು ದಾಯಾದಿ ಕಲಹಗಳು, ಮಾಟ ಮಂತ್ರ ತಂತ್ರದ ಭೀತಿ, ರಾಜಕಾರಣಿಗಳಿಂದ ತೊಂದರೆ, ಅನಾರೋಗ್ಯ, ಪರಿಹಾರ ಹುತ್ತಕ್ಕೆ ಪ್ರದಕ್ಷಿಣೆ ಮಾಡಿ

ಕಟಕ: ದಾಂಪತ್ಯದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಒತ್ತಡಗಳು, ವೈವಾಹಿಕ ಜೀವನದ ಚಿಂತೆ, ಪಾಲುದಾರಿಕೆಯಲ್ಲಿ ವಿವಾದ, ಆಲಸ್ಯ ಸೋಮಾರಿತನ ನಿರಾಸಕ್ತಿ, ಮಕ್ಕಳಿಂದ ಸಹಾಯದ ನಿರೀಕ್ಷೆ, ಮಾನಸಿಕ ಅಸಮತೋಲನ ,ವಿದ್ಯಾಭ್ಯಾಸದಲ್ಲಿ ಹಿನ್ನಡೆ

ಸಿಂಹ: ದುಸ್ವಪ್ನಗಳ ಕಾಟ, ವಿದ್ಯಾಭ್ಯಾಸದ ಚಿಂತೆ, ಶತ್ರುಗಳಿಂದ ಮಾನಸಿಕ ವೇದನೆ, ಪಾಪಕರ್ಮಗಳ ಕಾಟ, ಗುಪ್ತ ಮಾರ್ಗಗಳಿಂದ ಸಮಸ್ಯೆಗಳು, ಹೀನ ವ್ಯಕ್ತಿಗಳ ಸಂಪರ್ಕ, ಅನಾರೋಗ್ಯ ಮಂದತ್ವ

ಕನ್ಯಾ: ಭಾವನಾತ್ಮಕ ಚಿಂತನೆಗಳು, ಮಕ್ಕಳ ಭವಿಷ್ಯದ ಯೋಜನೆ, ನ್ಯಾಯ ನೀತಿ ಧರ್ಮದ ನಡವಳಿಕೆ, ಸ್ಥಿರಾಸ್ತಿ ನಷ್ಟ, ಬಂಧುಗಳು ದೂರ, ಸ್ನೇಹಿತರೊಂದಿಗೆ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ, ಕಿವಿನೋವು ಮೂಲವ್ಯಾಧಿ ಕೆಮ್ಮು

ತುಲಾ: ತಾಯಿಯಿಂದ ಆರ್ಥಿಕ ಸಹಾಯ, ಸ್ಥಿರಾಸ್ತಿ ವಾಹನದ ಯೋಜನೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಧಾರ್ಮಿಕ ಕಾರ್ಯಗಳು, ಮಾನಸಿಕ ಅಸಮತೋಲನ, ಕುಟುಂಬದ ಕಷ್ಟದಿಂದ ಬಳಲಿಕೆ

ವೃಶ್ಚಿಕ: ಸ್ವಯಂಕೃತ ಅಪರಾಧಗಳು, ಸೋಮಾರಿತನ ಆಲಸ್ಯ, ಕಾರ್ಯ ವಿಘ್ನ, ದೈಹಿಕ ಅಸಮರ್ಥತತೆ, ಒಂಟಿತನದ ಆಲೋಚನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾರೋಗ್ಯ

ಧನಸ್ಸು: ಆರ್ಥಿಕ ಚಿಂತೆಗಳು, ನಷ್ಟದ ಪ್ರಮಾಣಗಳು ಅಧಿಕ, ವಸ್ತುಗಳ ಕಳವು, ಷೇರು ವ್ಯವಹಾರದಲ್ಲಿ ನಷ್ಟ, ದುಷ್ಟ ವ್ಯಕ್ತಿಗಳಿಂದ ಜಾಗ್ರತೆ, ಕುಟುಂಬಸ್ಥರಿಂದ ಅಂತರ

ಮಕರ: ಮಾನಸಿಕ ಅಸಮತೋಲನ, ಅಲರ್ಜಿ ಸಮಸ್ಯೆಗಳು, ಸ್ನೇಹಿತರಿಂದ ಸಹಾಯದ ನಿರೀಕ್ಷೆ, ಮಾಟ ಮಂತ್ರ ತಂತ್ರದ ಭೀತಿ, ಸ್ಥಿರಾಸ್ತಿ ವಾಹನ ಖರೀದಿಯಿಂದ ಸಮಸ್ಯೆಗಳು, ಒಳ್ಳೆಯತನದಿಂದ ತಪ್ಪು ಮಾಡುವಿರಿ, ಆರ್ಥಿಕ ಹಿನ್ನಡೆಗಳು

ಕುಂಭ: ಉದ್ಯೋಗದಲ್ಲಿ ಒತ್ತಡಗಳು, ಗೌರವಕ್ಕೆ ಧಕ್ಕೆ, ಆಧ್ಯಾತ್ಮ ವ್ಯಕ್ತಿಗಳಿಂದ ನೋವು, ಬಾಡಿಗೆದಾರದಿಂದ ಸಮಸ್ಯೆ, ಮಲತಾಯಿ ದೋರಣೆಗಳು

ಮೀನ: ಲಾಭ ಬಡ್ತಿ ಪ್ರಸಂಸೆ, ಆಧ್ಯಾತ್ಮಿಕ ಚಿಂತನೆಗಳು, ಗುರುಹಿರಿಯರಿಂದ ಉಪದೇಶ, ತಂದೆಯಿಂದ ನೋವು, ಪ್ರಯಾಣದಲ್ಲಿ ಸಮಸ್ಯೆ, ಸ್ನೇಹಿತರಿಂದ ಸಹಕಾರ, ವಯೋವೃದ್ಧರಿಂದ ತಿಳುವಳಿಕೆ, ನಿಷ್ಕಲ್ಮಶ ಆಲೋಚನೆಗಳು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886043199

Edited By : Vijay Kumar
PublicNext

PublicNext

27/08/2021 08:17 am

Cinque Terre

23.99 K

Cinque Terre

0