ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಭವಿಷ್ಯ : 05-2-2021

ಮೇಷ: ಬಾಳಸಂಗಾತಿಯ ಸಲಹೆ ತೆಗೆದುಕೊಳ್ಳಿ. ಅನಿರೀಕ್ಷಿತ ಅತಿಥಿಗಳ ಆಗಮನವಾಗುತ್ತದೆ. ಸಂತೋಷ ಕೂಟ.

ವೃಷಭ: ಹಿತಶತ್ರುಗಳ ಉಪಟಳ, ಸಹೋದರರಿಂದ ಸಹಾಯ. ಸಂಜೆಯ ಹೊತ್ತಿಗೆ ಶುಭಸುದ್ದಿ ಬಂದು ಸಮಾಧಾನ.

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ. ಆರೋಗ್ಯದ ಬಗ್ಗೆ ನಿಗಾ ಇರಲಿ.

ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ಸಿಗಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ.

ಸಿಂಹ: ಅಕ್ಕ ತಂಗಿಯರ ಮಧುರ ಬಾಂಧವ್ಯವನ್ನು ನಿಮ್ಮ ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ಸತ್ಕರಿಸಿ.

ಕನ್ಯಾ: ಕುಟುಂಬದಲ್ಲಿ ಸಂಭ್ರಮ ಸಡಗರ. ಹಣದ ಸಮಸ್ಯೆ ಉಂಟಾಗಿ ಕಳವಳವಾಗಬಹುದು. ದಿನಾಂತ್ಯದಲ್ಲಿ ಧನಾಗಮ.

ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ದೊರೆಯುತ್ತದೆ. ಕಲಾವಿದರಿಗೆ ವಿಶೇಷ ದಿನ. ಶುಭಸುದ್ದಿಯಿಂದ ಸಂತಸ.

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ.

ಧನುಸ್ಸು: ಮಾತಿನ ಬಗ್ಗೆ ನಿಗಾ ಇರಲಿ. ಹಿತಶತ್ರುಗಳು ನಿಮ್ಮ ಕುರಿತು ಅಪಪ್ರಚಾರ ಮಾಡಬಹುದು. ದಿನಾಂತ್ಯದಲ್ಲಿ ಶುಭ ವಾರ್ತೆ.

ಮಕರ: ಹಣದ ಅಪವ್ಯಯ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಬೇಸರವಾಗಬಹುದು. ಅಭ್ಯಾಗತರ ಆಗಮನದಿಂದ ಸಂತಸ.

ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳಲೇಬೇಕು. ವ್ಯೆದ್ಯರ ಸಲಹೆಯನ್ನು ಪಾಲಿಸದಿದ್ದರೆ ಅಪಾಯ. ಮಕ್ಕಳಿಂದ ಖರ್ಚು.

ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಸಾಧ್ಯಾಸಾಧ್ಯತೆ ಕುರಿತು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮ.

Edited By : Nirmala Aralikatti
PublicNext

PublicNext

05/02/2021 07:17 am

Cinque Terre

38.49 K

Cinque Terre

0