ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಯಾಣದಲ್ಲಿ ರಾವಣನ ಪ್ರತಿಕೃತಿ ಸುಡುವಾಗ ಅವಘಡ : ಕೆಲವರಿಗೆ ಗಾಯ

ಚಂಡೀಗಢ: ಹರಿಯಾಣದ ಯಮುನಾ ನಗರಲ್ಲಿ ರಾವಣ ಪ್ರತಿಕೃತಿ ದಹನದ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಹಬ್ಬಕ್ಕೆಂದು ನೆರೆದಿದ್ದ ಜನರ ಮೇಲೆ ಉರಿಯುತ್ತಿದ್ದ ರಾವಣ ಪ್ರತಿಕೃತಿ ಬಿದ್ದಿದೆ. ಇದರ ಪರಿಣಾಮ ಹತ್ತಾರು ಜನರಿಗೆ ತೀವ್ರ ಗಾಯಗಳಾಗಿವೆ.

ಇನ್ನು ಭಗವಾನ್ ರಾಮನು ರಾವಣನನ್ನು ಕೊಂದಿದ್ದರಿಂದ ಕೆಟ್ಟದ್ದರ ಮೇಲೆ ಒಳ್ಳೆಯ ವಿಜಯವನ್ನು ಸ್ಮರಿಸುತ್ತದೆ. ರಾವಣ, ಕುಂಭಕರನ್ ಮತ್ತು ಮೇಘನಾಥನ ಪ್ರತಿಕೃತಿಗಳನ್ನು ದಹಿಸುವ ಮೂಲಕ ಈ ಹಬ್ಬವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Edited By : Nirmala Aralikatti
PublicNext

PublicNext

06/10/2022 01:45 pm

Cinque Terre

118 K

Cinque Terre

1

ಸಂಬಂಧಿತ ಸುದ್ದಿ