ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮೊಬೈಲ್ ರಿಪೇರಿ ಮಾಡುತ್ತಿದ್ದಾಗಲೇ ಬ್ಯಾಟರಿ ಸ್ಫೋಟ.!- ಬೆಚ್ಚಿಬಿದ್ದ ಗ್ರಾಹಕ

ಭೋಪಾಲ್: ರಿಪೇರಿ ಮಾಡುವಾಗ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಂಗಡಿ ಮಾಲೀಕ ಬಂಟಿ ಅವರು ಫೋನ್ ಪರಿಶೀಲಿಸಲು ಪ್ರಯತ್ನಿಸುವಾಗ ಬ್ಯಾಟರಿ ಸ್ಫೋಟಗೊಂಡಿದೆ. ತಕ್ಷಣವೇ ಅವರು ಮೊಬೈಲ್‌ ಎಸೆದರು. ಹೀಗಾಗಿ ಯಾವುದೇ ಹಾನಿ ಸಂಭವಿಸಿಲ್ಲ.

ಯಾವುದೇ ಗ್ರಾಹಕರು ಬ್ಯಾಟರಿ ಉಬ್ಬಿದಾಗ ಅನ್ನು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಪರಿಶೀಲಿಸಬೇಕು. ಈ ಮೂಲಕ ಉಂಟಾಗಬಹುದಾದ ಅನಾಹುತ, ಸ್ಫೋಟವನ್ನು ತಪ್ಪಿಸಬಹುದು ಎಂದು ಬಂಟಿ ಹೇಳಿದ್ದಾರೆ.

Edited By : Vijay Kumar
PublicNext

PublicNext

19/08/2022 12:46 pm

Cinque Terre

94.54 K

Cinque Terre

2

ಸಂಬಂಧಿತ ಸುದ್ದಿ