ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬಸ್‌ ಡಿಕ್ಕಿಯಾಗಿ ಹಾರಿ ಬಿದ್ದ ಮಕ್ಕಳು, ಯುವಕ, ಮಹಿಳೆ.!

ಗಾಂಧಿನಗರ: ವೇಗವಾಗಿ ಬಂದ ಪ್ರಯಾಣಿಕರ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಇಬ್ಬರು ಮಕ್ಕಳು, ಮಹಿಳೆ ಹಾಗೂ ಓರ್ವ ಯುವಕನಿಗೆ ಡಿಕ್ಕಿ ಹೊಡೆದ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಈ ಆಘಾತಕಾರಿ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯಲ್ಲಿ ಯುವಕ ಹಾಗೂ ಬಾಲಕಿಯ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Edited By : Vijay Kumar
PublicNext

PublicNext

11/08/2022 07:43 pm

Cinque Terre

118.44 K

Cinque Terre

1

ಸಂಬಂಧಿತ ಸುದ್ದಿ