ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಕಟ್ಟಡವೊಂದರಲ್ಲಿ ಬೆಂಕಿ…

ಮಹಾರಾಷ್ಟ್ರ : ಮುಂಬೈನ ಕಂಜುರ್ ಮಾರ್ಗ್ ನ ಎನ್ ಜಿ ರಾಯಲ್ ಪಾರ್ಕ್ ಪ್ರದೇಶದಲ್ಲಿಯ ಕಟ್ಟಡವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಇನ್ನು ಧಗಧಗಿಸುವ ಬೆಂಕಿ ನಂದಿಸಲು ಸುಮಾರು 10 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬಿಡುಬಿಟ್ಟಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Edited By : Nirmala Aralikatti
PublicNext

PublicNext

28/02/2022 03:32 pm

Cinque Terre

45.9 K

Cinque Terre

0

ಸಂಬಂಧಿತ ಸುದ್ದಿ