ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಲ್ಲಿಯ ಫುಷ್ಬ್ಯಾಕ್ ಟಗ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಕೆಲವು ಕ್ಷಣ ಇಲ್ಲಿ ಆತಂಕದ ವಾತಾವರಣವೂ ಸೃಷ್ಟಿ ಆಗಿತ್ತು.ಅದೃಷ್ಟವಶಾತ್ ಇಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.
ಹೌದು.ವಿಮಾನ ಸಮೀಪವೇ ಇದ್ದ ಪುಷ್ಬ್ಯಾಕ್ ಟಗ್‌ಗೆ ಬೆಂಕಿ ಹತ್ತಿತ್ತು.ಹೊಗೆ ಕೂಡ ಆಡುತ್ತಿತ್ತು. ಆದರೆ ಯಾವುದೇ ರೀತಿಯ ಹಾನಿ ಇಲ್ಲಿ ಸಂಭವಿಸಿಲ್ಲ. ಈಗ ಎಂದಿನಂತೆ ಇಲ್ಲಿ ಕಾರ್ಯ ಮುಂದುವರೆದಿದೆ.
PublicNext
10/01/2022 05:19 pm